Shape of produce | 13-15 ಸೆಂ.ಮೀ ಉದ್ದ ಮತ್ತು 1.7 ಸೆಂ.ಮೀ ದಪ್ಪವಿರುವ ಅರೆ ಸುಕ್ಕುಗಟ್ಟಿದ ಹಣ್ಣುಗಳು. |
Colour of produce | ಹಣ್ಣುಗಳು ಹೊಳೆಯುವ ಹಳದಿ ಮಿಶ್ರಿತ ಹಸಿರು ಬಣ್ಣದಿಂದ ಕೂಡಿದ ಆಭರಣದಂತೆ ಕಾಣಿಸಿಕೊಳ್ಳುತ್ತವೆ. |
Use | ತರಕಾರಿ ಮತ್ತು ಒಣ ಮೆಣಸಿನಕಾಯಿಗಾಗಿ |
ಖಾರವಾದ | ಮಧ್ಯಮ ಖಾರವಾದ |
Sowing season | ಮುಂಗಾರು,ಬೇಸಿಗೆ |
Sowing method | ಸ್ಥಳಾಂತರ ನಾಟಿ |
Sowing spacing | ಸಾಲಿ-ಸಾಲಿ - 3.5 ರಿಂದ 4 ಅಡಿ, ಗಿಡ-ಗಿಡ - 1 ರಿಂದ 1.5 ಅಡಿ |
Extra description | ದುಂಡಾಣು ಸೊರಗುರೋಗ ಮತ್ತು ಮೆಣಸಿನಕಾಯಿಯ ಮುಟುರುರೋಗದ ನಂಜಾಣುವಿಗೆ ನಿರೋಧಕವಾಗಿದೆ. |
Bearing type | ಗೊಂಚಲು |
Special Remark | ಇಲ್ಲಿ ನೀಡಲಾಗುವ ಮಾಹಿತಿಯು ಉಲ್ಲೇಖಕ್ಕಾಗಿ ಮಾತ್ರ ಮತ್ತು ಮಣ್ಣಿನ ಪ್ರಕಾರ ಮತ್ತು ಹವಾಮಾನ ಪರಿಸ್ಥಿತಿಗಳ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ. ಸಂಪೂರ್ಣ ಉತ್ಪನ್ನ ವಿವರಗಳು ಮತ್ತು ನಿರ್ದೇಶನಗಳಿಗಾಗಿ ಯಾವಾಗಲೂ ಉತ್ಪನ್ನ ಲೇಬಲ್ಗಳನ್ನು ಮತ್ತು ಅದರ ಜೊತೆಗಿನ ಕೈಪಿಡಿಯನ್ನು ನೋಡಿ. |