AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಪಿಐ ಇಂಡಸ್ಟ್ರೀಸ್
184 ರೈತರು

ಕಿಟಾಜಿನ್ (ಕಿಟಾಜಿನ್ 48% ಇಸಿ) 250 ಮಿಲಿ

₹295
( 100% ಆಫ್ )
price per unitInclusive of all taxes
Proper advice from Agri doctor on every problem of crop
original product
100% Original Product with Free Home Delivery
weather information
Do crop planning with accurate weather information
Farming updates, schemes and plans through Krishi gyan video
valueKisaan
60 lakh farmers trust Agrostar
Get it on Google Play
ಬಳಸುವುದು ಹೇಗೆ

Free Home DeliveryRatings

4.2
120
19
20
12
13
ಕೀಟಗಳು ಮತ್ತು ರೋಗಗಳು

ಮುಖ್ಯಾಂಶಗಳು

ರಾಸಾಯನಿಕ ಸಂಯೋಜನೆ
ಕಿಟಾಜಿನ್ 48% ಇಸಿ
ಪ್ರಮಾಣ
15 ml/Pump or 150 ml/Acre
ಬಳಕೆಯ ವಿಧಾನ
ಸಿಂಪಡಣೆ
ಪಟಲ
ಭತ್ತದ -ಎಲೆ ಚುಕ್ಕೆ ರೋಗ , ಎಲೆ ಕವಚದ ಮಚ್ಚೆರೋಗ ರೋಗವನ್ನು ನಿಯಂತ್ರಿಸಲು;ಮೆಣಸಿನಕಾಯಿ-ಹಣ್ಣಿನ ಕೊಳೆತ, ವಜ್ರ ಬೆನ್ನಿನ ಚಿಟ್ಟೆ ;ಟೊಮೆಟೊ-ಆರಂಭಿಕ ಮಚ್ಚೆ ರೋಗ;ಆಲೂಗಡ್ಡೆ-ಆರಂಭಿಕ ಮಚ್ಚೆ ರೋಗ; ಈರುಳ್ಳಿ-ನೇರಳೆ ಎಲೆ ಮಚ್ಚೆರೋಗ ; ದಾಳಿಂಬೆಯ -ಆಂಥ್ರಾಕ್ನೋಸ್; ದ್ರಾಕ್ಷಿ-ಆಂಥ್ರಾಕ್ನೋಸ್
ಹೊಂದಾಣಿಕೆ
ಹೆಚ್ಚಿನ ಕೀಟನಾಶಕಗಳೊಂದಿಗೆ ಹೊಂದಿಕೊಳ್ಳುತ್ತದೆ
ಪರಿಣಾಮದ ಅವಧಿ
10-15 ದಿನಗಳು
ಆವರ್ತನ ಬಳಕೆ
ಕೀಟಗಳ ಸಂಭವ ಅಥವಾ ರೋಗದ ತೀವ್ರತೆಯನ್ನು ಅವಲಂಬಿಸಿರುತ್ತದೆ.ಹೆಚ್ಚಿನ ಮಾಹಿತಿಗಾಗಿ 'ತಜ್ಞರ ಸಹಾಯ ಬೇಕು' ಬಟನ್ ಕ್ಲಿಕ್ ಮಾಡಿ.
ಅನ್ವಯವಾಗುವ ಬೆಳೆಗಳು
ಟೊಮೆಟೊ, ಆಲೂಗಡ್ಡೆ, ದ್ರಾಕ್ಷಿ, ಮೆಣಸಿನಕಾಯಿ, ಈರುಳ್ಳಿ, ಭತ್ತ , ದಾಳಿಂಬೆ.
Extra description
ಕಿಟಾಜಿನ್ ಇದು ಎಲ್ಲಾ ರೀತಿಯ ರೋಗಗಳನ್ನು ನಿಯಂತ್ರಿಸಬಲ್ಲದು ಮತ್ತು ಅಂತರ ಪ್ರವಾಹಿ ಕೀಟನಾಶಕವಾಗಿದೆ.ಇದರ ವೇಗದ ಹೀರಿಕೊಳ್ಳುವಿಕೆಯಿಂದ ಸಿಂಪಡಣೆಯಾದ ಕೆಲವೇ ಗಂಟೆಗಳಲ್ಲಿ ರಕ್ಷಣೆಯನ್ನು ನೀಡಿ ಸಹಾಯ ಮಾಡುತ್ತದೆ.ಇದು ರಕ್ಷಣಾತ್ಮಕ ಮತ್ತು ರೋಗನಿವಾರಕವಾಗಿದೆ.ಕಿಟಾಜಿನ್ ರೋಗದ ಎರಡನೇ ಹಂತದ ಸೋಂಕು ಹರಡುವಿಕೆಯಿಂದ ಬೆಳೆವನ್ನು ರಕ್ಷಿಸುತ್ತದೆ.
ಸಂಬಂಧಿತ ಉತ್ಪನ್ನಗಳು
agrostar_promise