ಎಂಟರೊಟಾಕ್ಸೆಮಿಯಾ ಕುರಿಗಳಲ್ಲಿ ಕಾಣಿಸಿಕೊಳ್ಳುವ ರೋಗಈ ರೋಗವು ಕ್ಲೋಸ್ಟ್ರಿಯಮ್ ಎಂಬ ಬ್ಯಾಕ್ಟೀರಿಯಾ ನಿಂದ ಉಂಟಾಗುವ ಗಂಭೀರ ರೋಗವಾಗಿದೆ, ಈ ರೋಗದಲ್ಲಿ ಪಶುಗಳು ಗೋಡೆಗೆ ತನ್ನ ತಲೆಯಿಂದ ಡಿಕ್ಕಿ ಹೊಡೆಯುತ್ತವೆ, ತಲೆ ತಿರುಗುವಿಕೆಯ ಲಕ್ಷಣಗಳಿರುತ್ತವೆ. ಈ ರೋಗಕ್ಕೆ...
ಈ ದಿನದ ಸಲಹೆ | AgroStar Animal Husbandry Expert