ಸೈನೊಪೈರಾಫೆನ್ 30 ಎಸ್ಸಿ, ಇದೊಂದು ಹೊಸ ನುಶಿನಾಶಕವಾಗಿದೆ ನಿಮಗೆ ಗೊತ್ತೇ ?ಇತ್ತೀಚೆಗೆ ಸೈನೊಪೈರಾಫೆನ್, ಹೊಸ ನುಶಿನಾಶಕ ಮಾರುಕಟ್ಟೆಗೆ ಬಂದಿದೆ , ಇದು ಮೆಣಸಿನಕಾಯಿ ಬೆಳೆಗೆ ಬಾಧಿಸುವ ನುಶಿಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ. ೧೫ ಲೀಟರ್ ನೀರಿಗೆ 5 ಮಿಲಿ ಬೇರೆಸಿ ಸಿಂಪಡಿಸಿ.
...
ಈ ದಿನದ ಸಲಹೆ | ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್