ಅಲಸಂದಿ ಮತ್ತು ಉದ್ದಿನ ಬೆಳೆಯಲ್ಲಿ ಕಾಯಿ ಕೊರಕದ ಹತೋಟಿ:ಎಮಾಮ್ಯಾಕ್ಟಿನ್ ಬೆಂಜೊಯೇಟ್ 5 ಡಬ್ಲ್ಯೂಜಿ @ 5 ಗ್ರಾಂ ಅಥವಾ ಫ್ಲುಬೆಂಡಿಯಾಮೈಡ್ 480 ಎಸ್ಸಿ @ 2 ಮಿಲಿ ಅಥವಾ ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್ಸಿ @ 3 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ದಿನದ ಸಲಹೆ | ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್