AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಅಂತರರಾಷ್ಟ್ರೀಯ ಕೃಷಿರಿಚರ್ಡ್ ವ್ಯಾನ್ ಹುಯಿಜ್ಡೊನ್ಕ್
ಸಿ ಆರ್ ಓ ಓ ರೋಬೋಟ್ನ ಸಹಾಯದಿಂದ ಸ್ಟ್ರಾಬೆರಿ ಹಣ್ಣು ತೆಗೆಯುವ ಯಂತ್ರ
೧. ಹಾರ್ವೆಸ್ಟ್ ಸಿ.ಆರ್.ಓ.ಓ ರೊಬೊಟಿಕ್ಸ್ ಅನ್ನು 2013 ರಲ್ಲಿ ಸ್ಥಾಪಿಸಲಾಯಿತು. ೨. ಬೆಳೆಯ ಇಳುವರಿಯನ್ನು ಹೆಚ್ಚಿಸಲು ಕೊರತೆಗಳನ್ನು, ಆಗ್ರಿಬೊಟ್ಗಳು ಮೂಲತಃ ರೋಬಾಟ್ಆಗಿದೆ ಇದು ದಿನಗೂಲಿ ಕಾರ್ಮಿಕರ ಖರ್ಚನ್ನು ಉಳಿತಾಯ ಮಾಡುತ್ತದೆ, ಸಮಯಕ್ಕೆ ತಕ್ಕಂತೆ ಹಣ್ಣುಗಳನ್ನು ಕೂಡ ಕೀಳಬಹುದು. ೩. ಸಸ್ಯಗಳಲ್ಲಿರುವ ಹಣ್ಣುಗಳ ಕಟಾವು ರೋಬೋಟ್ಗಳಿಂದ ಮಾಡಲಾಗುತ್ತದೆ.
೪. ರೋಬೋಟಿಕ್ಸ್ ಬೆಳೆ ಇಳುವರಿಯನ್ನು ಹೆಚ್ಚಿಸುತ್ತದೆ. ೫. ಸಮಯ ಉಳಿತಾಯ, ಹಾಗೆಯೇ ಹೆಚ್ಚಿದ ಬೆಳೆ ಇಳುವರಿ, ಸಮಯಕ್ಕೆ ಆಯ್ದ ಬೆಳೆಗಳು. ೬. ಹಣ್ಣುಗಳ ಗುಣಮಟ್ಟವನ್ನು ಸುಧಾರಿಸುತ್ತದೆ. ಮೂಲ: ಡಿಸೆಂಬರ್, 2018 ರಿಚರ್ಡ್ ವ್ಯಾನ್ ಹುಯಿಜ್ಡೊನ್ಕ್ (ಹಾರ್ವೆಸ್ಟ್ ಕ್ರೋ ರೊಬೊಟಿಕ್ಸ್) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
100
0