AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸಲಹಾ ಲೇಖನನ್ಯೂಸ್ 18
ಪವರ್ ಟಿಲ್ಲರ್ ಬಳಕೆಯಿಂದಾಗುವ ಪ್ರಯೋಜನಗಳು
೧). ಇಂದು ಕೃಷಿಯಲ್ಲಿ ರೈತರಿಗೆ ದಿನಗೂಲಿ ಆಳುಗಳ ಅತಿಯಾದ ಕಿರುಕುಳವಾಗಿ ಕಾಡುವ ಸಮಸ್ಯೆಯಿಂದಾಗಿ ರೈತರು ಕೃಷಿ ಯಂತ್ರೋಪಕರಣಗಳನ್ನು ಉಪಯೋಗಿಸುವುದು ಅನಿವಾರ್ಯವಾಗಿದೆ. ೨). ಅದರಲ್ಲಿ ಪವರ್ ಟಿಲ್ಲರ್ ಒಂದು ಬಹುಉಪಯೋಗಿ ಕೃಷಿ ಯಂತ್ರೋಪಕರಣವಾಗಿದೆ. ೩). ಎರಡು ಎತ್ತುಗಳ ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ. ೪). ಕೃಷಿ ಇಲಾಖೆಯಿಂದ ಸಬ್ಸಿಡಿಯು ಸಹ ದೊರೆಯುವುದು ಅದರಿಂದ ರೈತರಿಗೆ ಆರ್ಥಿಕ ಹೊರೆಯು ಆಗುವುದಿಲ್ಲ. ಮೂಲ: ನ್ಯೂಸ್ 18 ಹೆಚ್ಚಿನ ಮಾಹಿತಿಯನ್ನು ಇನ್ನು ತಿಳಿಯಲು ಈ ವಿಡಿಯೋವನ್ನು ವೀಕ್ಷಿಸಿ ಮತ್ತು ಶೇರ್ ಮತ್ತು ಲೈಕ್ ಮಾಡಲು ಮರೆಯ ಬೇಡಿ.
4
0