AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸಾವಯವ ಕೃಷಿಡಿಡಿ ಕಿಸಾನ್
ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಂ ಜೀವಾಣುಗೊಬ್ಬರದ ಬಳಕೆ
ಅರ್ಕ ಮೈಕ್ರೋಬಿಯಲ್ ಕನ್ಸೋರ್ಷಿಯಂ ಜೀವಾಣುಗೊಬ್ಬರವನ್ನು ದಾಳಿಂಬೆ,ಕಾಳು ಮೆಣಸು, ಶುಂಠಿಯಲ್ಲಿ ಹೇಗೆ ವಿವಿಧ ತೋಟಗಾರಿಕಾ ಬೆಳೆಯಲ್ಲಿ ಹೇಗೆ ಮತ್ತು ಯಾವ ರೋಗದ ನಿರ್ವಹಣೆಗೆ ಉಪಯೋಗಿಸಬಹುದು ಎನ್ನುವುದನ್ನು ತಿಳಿಯಲು ಈ ವಿಡಿಯೋವನ್ನು ಕೊನೆಯ ವರೆಗೂ ಲಕ್ಷವಿಟ್ಟು ಕೇಳಿ ಮತ್ತು ನೋಡಿ. _x000D_ _x000D_ Source: DD Kisan_x000D_
ನಿಮಗೆ ಈ ವಿಡಿಯೋದಲ್ಲಿರುವ ಮಾಹಿತಿ ಇಷ್ಟವಾದರೇ ಈ ವಿಡಿಯೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ
4
0