AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಅಂತರರಾಷ್ಟ್ರೀಯ ಕೃಷಿನೋಲ್ ಫಾರ್ಮ್
ಅನಾನಸ್ ಕೃಷಿ
ಅನಾನಸ್ ಕೃಷಿಗಾಗಿ, ಮಣ್ಣನ್ನು ಚೆನ್ನಾಗಿ ಸಡಿಲಗೊಳಿಸಕೊಳ್ಳಬೇಕು._x000D_ ನಾಟಿ ಮಾಡುವ ಮೊದಲು, ತೇವಾಂಶ ಮತ್ತು ಕಳೆ ನಿಯಂತ್ರಣವನ್ನು ಮಾಡಲು ಕಪ್ಪು ಪಾಲಿಥೀನ್ ಹಾಳೆಯನ್ನು ನಾಟಿ ಮಡಿಗಳ ಮೇಲೆ ಹೊಂದಿಕೆಯಂತೆ ಆವರಿಸಬೇಕು ._x000D_ ಸೂರ್ಯನ ನೇರ ಕಿರಣಗಳಿಂದ ಬೆಳೆಗಳನ್ನು ರಕ್ಷಿಸಲು ಅನಾನಸ್ ಬೆಳೆಯಲು ಪ್ರಾರಂಭಿಸಿದಾಗ ಸಸ್ಯಗಳನ್ನು ನೇರ ಕಿರಣಗಳಿಂದ ತಪ್ಪಿಸಲು ತೆಳ್ಳನೆಯ ಕಪ್ಪು ಕಾಟನ್ ಬಟ್ಟೆಯನ್ನು ಬಳಸಬೇಕು._x000D_ ಅನಾನಸ್ ನ್ನು ಕಟಾವು ಮಾಡಿದ ನಂತರ ಗಾತ್ರ, ಬಣ್ಣ ಮತ್ತು ತೂಕಕ್ಕೆ ಅನುಗುಣವಾಗಿ ವರ್ಗೀಕರಿಸಲಾಗುತ್ತದೆ ಮತ್ತು ನಂತರ ಶೇಖಣಾ ಕೊಠಡಿಗೆ ಕಳುಹಿಸಲಾಗುತ್ತದೆ._x000D_ _x000D_ ಮೂಲ: ನೋಲ್ ಫಾರ್ಮ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
229
0