AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸಾವಯವ ಕೃಷಿT G S Avinaash
ಅಗ್ನಿ ಅಸ್ಟ್ರಾ (ಅಗ್ನಿ ಅಸ್ತ್ರ ) ತಯಾರಿಸುವುದು ಹೇಗೆ?
• ಒಂದು ಮಡಕೆಯನ್ನು ತೆಗೆದುಕೊಳ್ಳಿ._x000D_ • ಇದರಲ್ಲಿ 20 ಲೀಟರ್ ಹಸುವಿನ ಮೂತ್ರವನ್ನು ಹಾಕಿ ._x000D_ • 500 ಗ್ರಾಂ ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ತಂಬಾಕನ್ನು ಮೂತ್ರದಲ್ಲಿ ಸೇರಿಸಿ._x000D_ • 2 ಕೆಜಿ ಬೇವಿನ ಎಲೆಗಳನ್ನು ಸೇರಿಸಿ._x000D_ • ನಂತರ ಈ ದ್ರಾವಣವನ್ನು 5 ಬಾರಿ ಚೆನ್ನಾಗಿ ಕುದಿಸಿ._x000D_ • ಈ ದ್ರಾವಣವನ್ನು 24 ಗಂಟೆಗಳ ಕಾಲ ಹಾಗೆ ಬಿಡಿ._x000D_ • ಇದನ್ನು ಬಟ್ಟೆಯಿಂದ ಸೋಸಬೇಕು._x000D_ • ಎಲೆ ಮಡಿಚುವ ಕೀಟ , ಕಾಂಡ ಕೊರಕ , ಕಾಯಿ ಕೊರಕ, ಹಣ್ಣು ಕೊರಕ ಗಳಂತಹ ಕೀಟಗಳ ಮೇಲೆ ಈ ಔಷಧಿ ಅಗ್ನಿ ಅಸ್ತ್ರವನ್ನು ಸಿಂಪಡಿಸಿ._x000D_ _x000D_ ಮೂಲ- ಟಿ ಜಿ ಎಸ್ ಅವಿನಾಶ್_x000D_ ನೀವು ಈ ವೀಡಿಯೊವನ್ನು ಇಷ್ಟ ಪಟ್ಟರೆ, ದಯವಿಟ್ಟು ಲೈಕ್ ಮಾಡಿ ಮತ್ತು ಶೇರ್ ಮಾಡಿ_x000D_
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
350
2