AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಯಾವ ಕೀಟನಾಶಕವನ್ನು ನೀವು ಬದನೆಯ ಕುಡಿ ಮತ್ತು ಹಣ್ಣು ಕೊರೆಕಕ್ಕಾಗಿ ಆದ್ಯತೆ ನೀಡುತ್ತೀರಿ?
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಯಾವ ಕೀಟನಾಶಕವನ್ನು ನೀವು ಬದನೆಯ ಕುಡಿ ಮತ್ತು ಹಣ್ಣು ಕೊರೆಕಕ್ಕಾಗಿ ಆದ್ಯತೆ ನೀಡುತ್ತೀರಿ?
ಕ್ಲೋರಂಟ್ರಾನಿಲಿಪ್ರೊಲ್ 18.5 ಎಸ್ಸಿ @ 4 ಮಿಲಿ ಅಥವಾ ಎಮೆಮೆಕ್ಟಿನ್ ಬೆಂಜೊಯೇಟ್ 5 ಡಬ್ಲ್ಯೂಜಿ @ 4 ಗ್ರಾಂ ಅಥವಾ ಥಿಯೊಡಿಕಾರ್ಬ್ 75 ಡಬ್ಲ್ಯೂಪಿ 10 ಗ್ರಾಂ ಅಥವಾ ಡೆಲ್ಟಮೆಥ್ರಿನ್ 1% + ಟ್ರೈಝೋಫೋಸ್ 35% 10 ಇಸಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
343
0