ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬೀಜ ಬಿತ್ತುವ ಮುನ್ನ ಮನೆಯಲ್ಲೇ ಬೀಜ ಮೊಳಕೆಯೊಡೆಯುವುದನ್ನು ಹೇಗೆ ಪರೀಕ್ಷಿಸುವುದು???
ಬೀಜ ಬಿತ್ತುವ ಕನಿಷ್ಠ ಒಂದು ವಾರದ ಮೊದಲು ಬಿತ್ತನೆಯ ಬೀಜವನ್ನು ಪರೀಕ್ಷೆ ಮಾಡಬೇಕು. ಬೀಜ ಬದಲಾವಣೆ ಅಗತ್ಯವಿದೆಯೇ ಎಂದು ನಿರ್ಧರಿಸಲು ಸಹಾಯವಾಗುತ್ತದೆ ಅಥವಾ ಸರಿಯಾದ ಸಮಯದಲ್ಲಿ ಅದರ ಪ್ರಮಾಣವನ್ನು ಹೆಚ್ಚಿಸುತ್ತದೆ. ಬೀಜಗಳು 80% ರಿಂದ 90% ವರೆಗೆ ಮೊಳಕೆಯೊಡೆಯಲ್ಪಡುತ್ತವೆ, ಬೀಜ ಮೊಳಕೆಯೊಡೆಯುವ ಪ್ರಮಾಣ 60% ರಿಂದ 70% ವರೆಗೆ ಇದ್ದರೆ, ನಂತರ ಬಿತ್ತನೆ ಸಮಯದಲ್ಲಿ ಬೀಜದ ಪ್ರಮಾಣವನ್ನು ಹೆಚ್ಚಿಸಿ ಮತ್ತು ಬಿತ್ತನೆ ಸಮಯದಲ್ಲಿ ಬೀಜ ಮೊಳಕೆಯೊಡೆಯುವಿಕೆಯ ಪ್ರಮಾಣವು 50% ಗಿಂತ ಕಡಿಮೆಯಿದ್ದರೆ ಬೀಜಗಳ ಬದಲಾವಣೆಯನ್ನು ತಕ್ಷಣ ಮಾಡಿ, ತದ ನಂತರದ ಕೊಯ್ಲಲೂ ನಷ್ಟವಾಗುವುದಿಲ್ಲ.
ಬೀಜಗಳನ್ನು ಪರೀಕ್ಷಿಸುವ ಸುಲಭ ಮತ್ತು ಸ್ಥಳೀಯ ವಿಧಾನಗಳು ಈ ಕೆಳಗಿನಂತಿವೆ: ಬೀಜಗಳನ್ನು ನ್ಯೂಸ್ ಪೇಪರ್ ನೊಂದಿಗೆ ಬೀಜ ಪರೀಕ್ಷಿಸುವ ವಿಧಾನ ಸುಲಭ ಮತ್ತು ಸ್ಥಳೀಯ ವಿಧಾನಗಳು ಈ ಕೆಳಗಿನಂತಿವೆ:  ಇದು ಪರಿಣಾಮಕಾರಿ ಮತ್ತು ಸರಳ ವಿಧಾನವಾಗಿದೆ. ಇದರಲ್ಲಿ, ನೀವು ನಾಲ್ಕು ಪದರಗಳಲ್ಲಿ ನ್ಯೂಸ್ ಪೇಪರ್ ತೆಗೆದುಕೊಳ್ಳಿ, ನಂತರ ಅದನ್ನು 3 ಅಥವಾ 4 ಪದರಗಳಲ್ಲಿ ಹರಡಿರಿ ಮತ್ತು ವಿಂಗಡಿಸದೆ, ಬೀಜಗಳನ್ನು ನ್ಯೂಸ್ ಪೇಪರ್ ಮೇಲೆ ಕಾಗದದ ಮೇಲೆ ಇರಿಸಿ ನಂತರ ಎರಡು ಮೂಲೆಗಳನ್ನು ಸಡಿಲವಾಗಿ ಮುಚ್ಚಿ ದಾರದೊಂದಿಗೆ ನ್ಯೂಸ್ ಪೇಪರ್ ಅನ್ನು ಕಟ್ಟಬೇಕು ತದ ನಂತರ ಮತ್ತೆ ನೀರಿನಲ್ಲಿ ನ್ಯೂಸ್ ಪೇಪರ್ ಅನ್ನು ನೆನೆಸಿ.  ನ್ಯೂಸ್ ಪೇಪರ್ ನ ಹೆಚ್ಚಿನ ನೀರನ್ನು ತೆಗೆದುಹಾಕಿ ಚೀಲವೊಂದರಲ್ಲಿ ಹಾಕಿ ಅದನ್ನು ಮನೆಯಲ್ಲಿಯೇ ನೇತು ಹಾಕಬೇಕು.  4-5 ದಿನಗಳ ನಂತರ ನ್ಯೂಸ್ ಪೇಪರ್ ತೆರೆಯಿರಿ, ಮೊಳಕೆ ಸಂಖ್ಯೆಯನ್ನು ಎಣಿಸಿ ಮತ್ತು ಬೀಜ ಮೊಳಕೆಯೊಡೆಯಲು ಶೇಕಡಾವಾರು ಕಂಡುಹಿಡಿಯಿರಿ.  ಈ ವಿಧಾನವನ್ನು ಭತ್ತಕ್ಕಾಗಿ ಬಳಸಲಾಗುವುದಿಲ್ಲ. ಮೂಲ: ಅಪ್ನಿ ಖೆತಿ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
324
0