AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹಾಲು - ಜ್ವರದ ಲಕ್ಷಣಗಳು
ಈ ದಿನದ ಸಲಹೆAgroStar Animal Husbandry Expert
ಹಾಲು - ಜ್ವರದ ಲಕ್ಷಣಗಳು
ಪಶುಗಳು ಅಸ್ವಸ್ಥವಾಗುವುದು. ಪಶುಗಳ ನಡುಗು ಮತ್ತು ಕುಸಿಯಲು ಪ್ರಾರಂಭಿಸುತ್ತದೆ. ಮಾಂಸ ಖಂಡಗಳಲ್ಲಿ ಕಂಪನ, ಅದಕ್ಕೆ ಕಾರಣವಾಗುತ್ತದೆ. ಪಶುಗಳು ನಿಲ್ಲಲು ಸಾಧ್ಯವಾಗುವುದಿಲ್ಲ. ಕಣ್ಣುರೆಪ್ಪೆಗಳು ಮುಚ್ಚಿಕೊಂಡಂತೆ ಕಾಣುತ್ತದೆ. ಬಾಯಿಯು ಒಣಗುತ್ತದೆ ಅಥವಾ ಬಾಯಾರಿಕೆಯಾಗುತ್ತದೆ. ಪಶುಗಳ ಎದೆಯ ಸಹಾಯದಿಂದ ನೆಲದ ಮೇಲೆ ಕುಳಿತು ಕುತ್ತಿಗೆ ಭಾಗವನ್ನು ಒಂದು ಬದಿಗೆ ತಿರುಗಿಸಿ ಕುತುಕೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಕೆಲವು ಪಶುಗಳು 24 ಗಂಟೆಗಳ ಒಳಗೆ ಸಾಯುತ್ತವೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
110
0