AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ತೋಗರಿಯಲ್ಲಿ ಗೊಡ್ಡು ರೋಗ
ಈ ದಿನದ ಸಲಹೆವಾರದ ರೈತ
ತೋಗರಿಯಲ್ಲಿ ಗೊಡ್ಡು ರೋಗ
• ಬಿತ್ತನೆ ಮಾಡಿದ 45 ದಿನಗಳ ಒಳಗೆ ರೋಗಗ್ರಸ್ಥ ಗಿಡಗಳನ್ನು ನಾಶ ಮಾಡಬೇಕು. ಇದರಿಂದ ರೋಗ ಹರಡುವುದು ಕಡಿಮೆಯಾಗುತ್ತದೆ. · • ನುಸಿನಾಶಕಗಳಾದ ಡೈಕೊಫಾಲ್ 2.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. • ರೋಗ ನಿರೋಧಕ ತಳಿಗಳಾದ ಐ.ಸಿ.ಪಿ.-7035, ಐ.ಸಿ.ಪಿ.ಎಲ್.-87119(ಆಶಾ) ಬೆಳೆಯುವುದು.
2
0