ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಕೃಷಿ ವಾರ್ತಾಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಭಾರತದ ಎಲ್ಲಾ ಮಾವು ಬೆಳೆಯುವ ರಾಜ್ಯಗಳಿಗಾಗಿ ಮಾವಿನ ಕೀಟಪೀಡೆಯ ವಿಶೇಷ ಎಚ್ಚರಿಕೆ
ಇತ್ತೀಚೆಗೆ, ಜುನಾಗಢ್ (ಗುಜರಾತ್ ರಾಜ್ಯ) ನ ಗಿರ್ ಪ್ರದೇಶದಲ್ಲಿ ಮಾವಿನಲ್ಲಿ ಒಂದು ಹೊಸ ಕೀಟ ಜಾತಿಯು ವರದಿಯಾಗಿದೆ. ಇದು ಮಾವಿನ ಹಣ್ಣು ಮತ್ತು ಎಲೆಗಳಿಗೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಈ ಕೀಟದ ನಿರ್ವಹಣೆಗಾಗಿ , ಮುನ್ನೆಚ್ಚರಿಕೆಯ ಕ್ರಮವಾಗಿ ಕೆಳಗಿನ ಕೀಟನಾಶಕವನ್ನು ಸಿಂಪಡಿಸಿ.
ಪ್ರೋಫೆನೊಫೊಸ್ 50 ಇಸಿ @ 10 ಮಿಲಿ ಅಥವಾ ಕ್ವಿನಲ್ಫೋಸ್ 25 ಇಸಿ @ 10 ಲೀಟರ್ ನೀರಿಗೆ 20 ಮಿಲಿ ಸಿಂಪಡಣೆ ಮಾಡಿ. ಕೀಟನಾಶಕದ ಅವಶೇಷಗಳ ಪರಿಣಾಮದ ಸಮಸ್ಯೆಯನ್ನು ಗಮನದಲ್ಲಿಟ್ಟು , ದೀರ್ಘಾವಧಿಯ ಪರಿಣಾಮ ಕೀಟನಾಶಕಗಳ ಬಳಕೆಯನ್ನು ತಪ್ಪಿಸಬೇಕು. ಸೂಚನೆ: ಇದು ಭಾರತದ ಮಾವಿನ ಬೆಳೆಯುವ ರೈತರ ಮಾಹಿತಿಗಾಗಿ ಮತ್ತು ಜಾಗೃತಿಗಾಗಿ ಪ್ರಕಟಿಸಲಾಗಿದೆ. ಮೂಲ - ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
210
2
ಕುರಿತು ಪೋಸ್ಟ್