AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಭತ್ತದಲ್ಲಿ ಕೊಳವೆ ಹುಳು ನಿರ್ವಹಣೆ
ಈ ದಿನದ ಸಲಹೆವಾರದ ರೈತ
ಭತ್ತದಲ್ಲಿ ಕೊಳವೆ ಹುಳು ನಿರ್ವಹಣೆ
• ಪ್ರತಿ ಎಕರೆಗೆ 4 ಕಿ.ಗ್ರಾ ಕ್ಲೋರಾಂಟ್ರಾನಿಲಿಪ್ರೋಲ್ ಪುಡಿಯನ್ನು 3-4 ಕೆ.ಜಿ. ಮರಳಿನಲ್ಲಿ ಮಿಶ್ರಣ ಮಾಡಿ ಗದ್ದೆಗಳಿಗೆ ಎರಚಬೇಕು. • ಪರ್ಯಾಯವಾಗಿ ಕ್ಲೋರೋಪೈರಿಫಾಸ್ 2 ಮಿ.ಲೀ./ಲೀ ನೀರಗೆ ಅಥವಾ ಕ್ವಿನಾಲ್ಪಾಸ್ 2 ಮಿ.ಲೀ./ಲೀ ನೀರಿಗೆ ಬೆರಸಿ ಸಂಪಡಿಸಬೇಕು.
8
0