AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಮೆಕ್ಕೆ ಜೋಳದಲ್ಲಿ ಪಕ್ಷಿಗಳ ನಿರ್ವಹಣೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮೆಕ್ಕೆ ಜೋಳದಲ್ಲಿ ಪಕ್ಷಿಗಳ ನಿರ್ವಹಣೆ
ಮೆಕ್ಕೆ ಜೋಳ ತೆನೆ ತುಂಬುವ ಹಂತದಲ್ಲಿ ಹಕ್ಕಿಗಳು ತೆನೆಗಳಿಂದ ಅಭಿವೃದ್ಧಿ ಹೊಂದುತ್ತಿರುವ ಬೀಜಗಳನ್ನು ತಿನ್ನುತ್ತವೆ. ಸಾಮಾನ್ಯವಾಗಿ, ಬದುಗಳಲ್ಲಿನ ತೆನೆಗಳು ಪಕ್ಷಿಗಳಿಂದ ಹೆಚ್ಚು ಬಾಧಿತಗೊಳ್ಳುತ್ತವೆ. ಮಿಂಚುವ ರಿಬ್ಬನ್‌ಗಳನ್ನು ಬೆಳೆಯ ಮೇಲಾವರಣ ದಿಂದ 2 ಅಡಿ ಮತ್ತು ಸಮಾನ ಅಂತರಕ್ಕೆ 5 ಮೀ ಎತ್ತರದಲ್ಲಿ ಕಟ್ಟಬೇಕು. ಹಮ್ಮಿಂಗ್ ಶಬ್ದವು ಗಾಳಿಯ ಚಲನೆಯಿಂದ ಉಂಟಾಗುತ್ತದೆ, ಇದು ಪಕ್ಷಿಗಳನ್ನು ಹೆದರಿಸಲು ಸಹಾಯ ಮಾಡುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
83
0