AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಮೆಣಸಿನಕಾಯಿಯಲ್ಲಿ ಟೊಂಗೆಗಳ ಒಣಗುವಿಕೆ ರೋಗದ ನಿರ್ವಹಣೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮೆಣಸಿನಕಾಯಿಯಲ್ಲಿ ಟೊಂಗೆಗಳ ಒಣಗುವಿಕೆ ರೋಗದ ನಿರ್ವಹಣೆ
ಮೆಣಸಿನಕಾಯಿ ಟೊಂಗೆ ಒಣಗುವರೋಗದ ಬಾಧೆಯನ್ನು ನಿರ್ವಹಣೆ ಮಾಡಲು ಕ್ಲೋರೊಥಿಯಾನಿಲ್ 75% ಡಬ್ಲ್ಯೂ. ಪಿ. @ 400 ಗ್ರಾಂ ಪ್ರತಿ 200 ಲೀಟರ್ ನೀರಿಗೆ ಅಥವಾ ಡೈಫನ್ಕೋನಾಜೋಲ್ 25% ಇ.ಸಿ 100 ಮಿ.ಲೀ ಪ್ರತಿ 200 ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಿ . ಶಿಲಿಂಧ್ರನಾಶಕವನ್ನು 10 ರಿಂದ 15 ದಿನಗಳ ಅಂತರದಲ್ಲಿ ಸಿಂಪಡಣೆ ಮಾಡುವುದು ಉಚಿತವಾಗಿರುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
249
0