ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಮೆಕ್ಕೆ ಜೋಳ ಬೆಳೆದಲ್ಲಿ ಸೈನಿಕ ಕೀಟದ ನಿರ್ವಹಣೆ
1) ಪತಂಗಗಳನ್ನು ನಿರ್ವಹಣೆ ಮಾಡಲು ಮೋಹಕ ಬಲೆಗಳನ್ನು ಬಳಸಿ. ಬೆಳೆ ಎತ್ತರದಲ್ಲಿ ಮೋಹಕ ಬಲೆಗಳನ್ನು ಸ್ಥಾಪಿಸಿ. 2) ಟ್ರೈಕೋಗ್ರಾಮ ಮತ್ತು ಟೆಲಿಮೋನಸ್ ರೆಮಸ್ ಜಾತಿಗಳಂತಹ 50,000 ಮೊಟ್ಟೆಗಳು / ಎಕರೆ ಪರಾವಲಂಬಿ ಕೀಟಗಳು ಹೊಲದಲ್ಲಿ 4 ರಿಂದ 5 ದಿನಗಳ ನಂತರ ಯಾವುದೇ ರಾಸಾಯನಿಕ ಕೀಟನಾಶಕವನ್ನು ತೋಟದಲ್ಲಿ ಸಿಂಪಡಿಸಬೇಡಿ. 3) ಮೆಕ್ಕೆ ಜೋಳದ ಬೇಗನೆ ಕಾಯಿಕಟ್ಟುವ ತಳಿಯನ್ನು ಆಯ್ಕೆ ಮಾಡಿ. 4) ಸಮಯಕ್ಕೆ ಸರಿಯಾಗಿ ಮೆಕ್ಕೆಜೋಳ ಬಿತ್ತನೆ ಮಾಡಿ ಮತ್ತು ಸಮಯಕ್ಕೆ ಕೊಯ್ಲುನ್ನು ತೆಗೆಯಬೇಕು.
5) ಬೇಸಿಗೆಯ ಬೆಳೆಗೆ 2-3 ವರ್ಷಗಳಿಗೊಮ್ಮೆ ಆಳವಾದ ಉಳುಮೆ ಮಾಡಬೇಕು._x000D_ 6) ಮೆಕ್ಕೆ ಜೋಳದಲ್ಲಿ ಈ ಕೀಟದ ಬಾಧೆಯಿಂದ ಜೈವಿಕ ಕೀಟನಾಶಕವನ್ನು ಸೂಕ್ತವಾಗಿ ಬಳಸುವುದರಿಂದ ಕಡಿಮೆ ಮಾಡಬಹುದು. ಬಾಸಿಲಸ್ ತುರಿಂಜಿಯೆನ್ಸಿಸ್ ಅಥವಾ ಮೆಟಾಹಾರ್ಜಿಯಾಮ್ ಅನಿಸೊಪ್ಲಿಯಾವನ್ನು ಬಾಧೆಯಾದ ಸಮಯದಲ್ಲಿ ಬಳಸಿದರೆ, ಅದು ಪರಿಣಾಮಕಾರಿ ನಿಯಂತ್ರಣವನ್ನು ನೀಡುತ್ತದೆ._x000D_ _x000D_ ಮೂಲ - ಎಕ್ಸೆಲೆನ್ಸ್ಗಾಗಿ ಆಗ್ರೋಸ್ಟಾರ್ ಕೃಷಿ ವಿಜ್ಞಾನ ಕೇಂದ್ರ_x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
206
0
ಕುರಿತು ಪೋಸ್ಟ್