AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕೀಟಗಳ ಜೀವನ ಚಕ್ರಲಿಯಾಕತ್ ಅಲಿ ತಿವಾನೋ ಐಪಿಎಮ್.
ಕಬ್ಬಿನ ಬೆಳೆಯಲ್ಲಿ ಸುಳಿ ಕೊರೆಯುವ ಕೀಟದ ಜೀವನ ಚಕ್ರ
• ಇದು ಪ್ರಮುಖವಾದ ಕಬ್ಬಿನಲ್ಲಿ ಬರುವ ಕೀಟ, ಈ ಕೀಟವು ಮುಖ್ಯವಾಗಿ ಸಣ್ಣ ಸಸಿಗಳಿಗೆ ಹಾನಿಕಾರಕವಾಗಿದೆ. ಈ ಕೀಟವು ಕಾಂಡಕ್ಕೆ ಹಾನಿಯನ್ನುಂಟು ಮಾಡುತ್ತದೆ. • ಈ ಕೀಟದಿಂದ ಬೆಳೆಗಳಲ್ಲಿ ಶೇಕಡಾ 50% ನಷ್ಟವನ್ನು ಗಮನಿಸಲಾಗಿದೆ. • ಇದು ಕಬ್ಬಿನ ಸುಳಿಯ ಮೇಲ್ಭಾಗದಲ್ಲಿ ರಂಧ್ರವನ್ನು ಮಾಡುವ ಮೂಲಕ ಕಾಂಡದ ಒಳಗೆ ಪ್ರವೇಶಿಸುತ್ತದೆ ಮತ್ತು ಕಾಂಡದ ಒಳಗೆ ಬಾಧಿಸಿ ಹಾನಿಯನ್ನುಂಟು ಮಾಡುತ್ತದೆ. • ಹೆಣ್ಣು ಪತಂಗ: 300– 400 ಮೊಟ್ಟೆಗಳನ್ನು ಇಡುತ್ತದೆ. • ಇದು ಪ್ರಮುಖವಾದ ಕಬ್ಬಿನಲ್ಲಿ ಬರುವ ಕೀಟ, ಈ ಕೀಟವು ಮುಖ್ಯವಾಗಿ ಸಣ್ಣ ಸಸಿಗಳಿಗೆ ಹಾನಿಕಾರಕವಾಗಿದೆ. ಈ ಕೀಟವು ಕಾಂಡಕ್ಕೆ ಹಾನಿಯನ್ನುಂಟು ಮಾಡುತ್ತದೆ. • ಈ ಕೀಟದಿಂದ ಬೆಳೆಗಳಲ್ಲಿ ಶೇಕಡಾ 50% ನಷ್ಟವನ್ನು ಗಮನಿಸಲಾಗಿದೆ. • ಇದು ಕಬ್ಬಿನ ಸುಳಿಯ ಮೇಲ್ಭಾಗದಲ್ಲಿ ರಂಧ್ರವನ್ನು ಮಾಡುವ ಮೂಲಕ ಕಾಂಡದ ಒಳಗೆ ಪ್ರವೇಶಿಸುತ್ತದೆ ಮತ್ತು ಕಾಂಡದ ಒಳಗೆ ಬಾಧಿಸಿ ಹಾನಿಯನ್ನುಂಟು ಮಾಡುತ್ತದೆ. • ಹೆಣ್ಣು ಪತಂಗ: 300– 400 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳನ್ನು ಮಧ್ಯದ ಎಲೆಗಳ ತುದಿಯಲ್ಲಿ ಮೊಟ್ಟೆಗಳನ್ನು ಗುಂಪುಗಳಾಗಿ ಇಡುತ್ತದೆ. ಮೊಟ್ಟೆಗಳು ತಿಳಿ ಬಿಳಿ ಬಣ್ಣದಲ್ಲಿರುತ್ತವೆ. • ಸುಮಾರು ಒಂದು ವಾರದ ನಂತರ, ಮೊಟ್ಟೆಗಳಿಂದ ಹೊರ ಬಂದ ಮೇಲೆ ಕಾಂಡದ ಮೇಲಿನ ಭಾಗವನ್ನು ಬಾಧಿಸುತ್ತದೆ. ಇದರ ನಂತರ, ಕಬ್ಬಿನ ಕಾಂಡಕ್ಕೆ ರಂಧ್ರವನ್ನು ಮಾಡಿ ಒಳಗೆ ಪ್ರವೇಶಿಸುತ್ತದೆ. ಕಾಂಡದಲ್ಲಿಯೇ ಕೋಶಾವಸ್ಥೆಗೆ ಹೋಗುತ್ತದೆ. • 7 ರಿಂದ 9 ದಿನಗಳ ನಂತರ, ಇದು ಪ್ರೌಢ ಕೀಟವಾಗಿ ಹೊರಗೆ ಬರುತ್ತದೆ. ಹತೋಟಿ: ಮೊನೊಕ್ರೊಟೊಫಾಸ್ 36% ಎಸ್ಎಲ್ @ 800 ಮಿಲಿ @ 300 ಲೀಟರ್ ನೀರಿನೊಂದಿಗೆ ಪ್ರತಿ ಎಕರೆಗೆ ಸಿಂಪಡಿಸಬೇಕು.
203
1