AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬೆಂಡೆಯ ಆಕಾರ ಮತ್ತು ಗಾತ್ರದಲ್ಲಿ ವಿರೂಪತೆಯಿದೆಯೇ?
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬೆಂಡೆಯ ಆಕಾರ ಮತ್ತು ಗಾತ್ರದಲ್ಲಿ ವಿರೂಪತೆಯಿದೆಯೇ?
ಬೆಂಡೆಕಾಯಿ ಕೊರೆಕದ ಮರಿ ಹುಳುವು ಹಣ್ಣುಗಳನ್ನು ಅಭಿವೃದ್ಧಿಗೊಂಡ ಕಾಯಿಯನ್ನು ಪ್ರವೇಶಿಸಿ ಮತ್ತು ಒಳಗಿನ ತಿರುಳನ್ನು ಬಾಧಿಸುತ್ತದೆ. ರಂಧ್ರವನ್ನು ಅದರ ಹಿಕ್ಕೆಯಿಂದ ತುಂಬಿಸುತ್ತದೆ. ಹಾನಿಗೊಳಗಾದ ಬೀಜಕೋಶಗಳು ಆಕಾರದಲ್ಲಿ ವಿರೂಪಗೊಂಡಿರುತ್ತವೆ. ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್‌ಸಿ @ 3 ಮಿಲಿ ಅಥವಾ ಎಮಾಮೆಕ್ಟಿನ್ ಬೆಂಜೊಯೇಟ್ 5 ಎಸ್‌ಜಿ @ 3 ಗ್ರಾಂ ಅಥವಾ ಸೈಂಟ್ರಾನಿಲಿಪ್ರೊಲ್ 10 ಒಡಿ @ 10 ಮಿಲಿ ಅಥವಾ ಪೈರಿಪ್ರೊಕ್ಸಿಫೆನ್ 5% + ಫೆನ್‌ಪ್ರೊಪಾಥ್ರಿನ್ 15% ಇಸಿ @ 10 ಮಿಲಿಯನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
45
0