ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಪಶುಸಂಗೋಪನೆಅಗ್ರೋವನ್
ಹಗೇವನ್ನು ಹೇಗೆ ತಯಾರಿಸುವುದು?
1) ಚಾಫ್ ಕಟ್ಟರನ್ನು ಬಳಸಿ 1 ರಿಂದ 2 ಇಂಚುಗಳಷ್ಟು ಮೇವಿನ ತುಂಡುಗಳನ್ನು ಮಾಡಿಕೊಳ್ಳಿ. 2) ಗುಂಡಿಯ ಎಲ್ಲಾ ಕಡೆಗಳಲ್ಲಿ ಪ್ಲ್ಯಾಸ್ಟಿಕ್ ಹಾಳೆಯನ್ನು ಹರಡಬೇಕು. 3) ೧ ಕೆಜಿ ಉಪ್ಪು, ೨ ಕೆಜಿ ಬೆಲ್ಲ ಮತ್ತು ೧ ಕೆ.ಜಿ ಖನಿಜ ಮಿಶ್ರಣವನ್ನು ೧೫ ಲೀಟರ್ ನೀರಿನಲ್ಲಿ ಕರಗಿಸಿ ಮತ್ತು ಅದನ್ನು ಮೇವು ಮೇಲೆ ಸಿಂಪಡಿಸಿ. ಮೇವು ಪದರಗಳನ್ನು ಒತ್ತಿರಿ. 4) ಮೇವಿನ ಎಲ್ಲ ಪೊರೆಗಳ ಪದರಗಳನ್ನು ಹರಡಿ ಮತ್ತು ಪರಸ್ಪರ ಸಮನಾಗಿ ಮಿಶ್ರಣ ಮಾಡಿ. ಮೇವಿನ ಮಧ್ಯದಲ್ಲಿ ಗಾಳಿಯು ಹೋಗದಂತೆ ಒತ್ತಿರಿ. ಪ್ಲಾಸ್ಟಿಕ್ ಹಾಳೆಯನ್ನು ಸರಿಯಾಗಿ ಮುಚ್ಚದಿದ್ದರೆ ಶಿಲೀಂಧ್ರವು ಮೇವಿನ ಬೆಳೆಯಲಾರಂಭಿಸುತ್ತದೆ ಮತ್ತು ಜಾನುವಾರುಗಳಿಗೆ ಕಡಿಮೆ ಗುಣಮಟ್ಟದ ಹಗೇವನ್ನು ಒದಗಿಸಿದಂತಾಗುತ್ತದೆ. 5) ಮೇವಿಗಾಗಿ ಮಾಡಿದ ಗುಂಡಿ ಸರಿಯಾಗಿ ತುಂಬಿದ ನಂತರ, ಅದನ್ನು ಪ್ಲ್ಯಾಸ್ಟಿಕ್ ಹಾಳೆಯಿಂದ ಮುಚ್ಚಿ ಮತ್ತು ಒಣಗಿದ ಕಬ್ಬಿನ ಎಲೆಗಳು ಅಥವಾ ಹುಲ್ಲುನ್ನು ಅದರ ಮೇಲೆ ಹರಡಬೇಕು. ಈ ಪ್ಲ್ಯಾಸ್ಟಿಕ್ ಹಾಳೆ ಮೇಲೆ ಮಣ್ಣಿನ ಒಂದು ಪದರನ್ನು ಹರಡಿ. 6) ಹಗೇವನಲ್ಲಿ ಗಾಳಿ ಹೋಗದಂತೆ 40 ರಿಂದ 50 ದಿನಗಳ ವರೆಗೆ ಬಿಟ್ಟರೆ, ಮೇವಿನಲ್ಲಿರುವ ಹುದುಗುವಿಕೆ ಪ್ರಕ್ರಿಯೆಯು ಉತ್ತಮ ರೀತಿಯಿಂದಾಗುತ್ತದೆ ಮತ್ತು ಉತ್ತಮ ಗುಣಮಟ್ಟದ ಹಗೇವನ್ನು ರಚಿಸಬಹುದು.
2) ಹಸುಗಳಿಗೆ ಆಹಾರವಾಗಿ ನೀಡಬೇಕಾದ ಹಗೇವವು ಅವರ ಹಾಲಿನ ಉತ್ಪಾದನಾ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಮೂಲ : BAIF- ಉರುಳಿ ಕಾಂಚನ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
6
0