AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಅಂತರರಾಷ್ಟ್ರೀಯ ಕೃಷಿYurii81 Vorobiov
ಬೆಳ್ಳುಳ್ಳಿಯ ನಾಟಿ:
ಬೆಳ್ಳುಳ್ಳಿಯ ಗಡ್ಡೆಯನ್ನು ಬೇರ್ಪಡಿಸಬೇಕು. ಬೇರ್ಪಡಿಸಿದ ಗಡ್ಡೆಯನ್ನು ರಾಸಾಯನಿಕದಿಂದ ಸಂಸ್ಕರಿಸಿ ನಂತರ ನೆರಳಿನಲ್ಲಿ ಒಣಗಿಸಲಾಗುತ್ತದೆ. ಈ ಯಂತ್ರದೊಂದಿಗೆ ರಸಗೊಬ್ಬರದ ಪ್ರಮಾಣವನ್ನು ನೀಡಬಹುದು. ಸಂಸ್ಕರಿಸಿದ ಗಡ್ಡೆಯನ್ನು ಯಂತ್ರಕ್ಕೆ ಲೋಡ್ ಮಾಡಲಾಗುತ್ತದೆ. ಒಂದೇ ಗಡ್ಡೆಯನ್ನು ಕನ್ವೇಯರ್ ಬೆಲ್ಟ್ ಮೂಲಕ ಎತ್ತಿ ನಂತರ ಕೆಲವು ಸಾಲುಗಳಲ್ಲಿ ಮಣ್ಣಿನಲ್ಲಿ ಬಿಡಲಾಗುತ್ತದೆ. ಪರ್ಯಾಯವಾಗಿ, ಸಾಲುಗಳಲ್ಲಿನ ಬೆಳ್ಳುಳ್ಳಿಯನ್ನು ಮಣ್ಣಿನಿಂದ ಮುಚ್ಚಲಾಗುತ್ತದೆ.ಮೂಲ: ಯೂರಿ 81 ವೊರೊಬಿಯೊವ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
1411
1