AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹತ್ತಿಯನ್ನು ಕೊಯ್ಯಲು ಮಾಡಿದ ನಂತರ ರೈತರು ಈ ರೀತಿ ಮಾಡಬೇಕು:
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹತ್ತಿಯನ್ನು ಕೊಯ್ಯಲು ಮಾಡಿದ ನಂತರ ರೈತರು ಈ ರೀತಿ ಮಾಡಬೇಕು:
ಹತ್ತಿ ಕೊಯ್ದ ಪೈರಿನ ಕೂಳೆಗಳನ್ನು ಕಿತ್ತಿ ಮತ್ತು ಹೊಲದ ಬದುಗಳಲ್ಲಿ ಹಾಗೆ ಬಿಡಬೇಡಿ, ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡಿ. ಅವುಗಳನ್ನು ಸಣ್ಣ ತುಂಡುಗಳಾಗಿ ಮಾಡಿ ಮಣ್ಣಿನಲ್ಲಿ ಹೂತು ಹಾಕುವುದರಿಂದ ಸಾವಯವ ಗೊಬ್ಬರದ ಲಾಭವನ್ನು ಪಡೆಯಬಹುದು . ಅಥವಾ ನಾವು ಸಾವಯವ ಗೊಬ್ಬರವನ್ನು ಪ್ರತ್ಯೇಕವಾಗಿ ತಯಾರಿಸಬಹುದು. ಈ ಕ್ರಿಯೆಯಿಂದಾಗಿ, ಗುಲಾಬಿ ಕಾಯಿಕೊರಕದ ಜೀವನ ಚಕ್ರವು ಅಡ್ಡಿಗೊಳಗಾಗುತ್ತದೆ ಮತ್ತು ಮುಂದಿನ ಹಂಗಾಮಿನಲ್ಲಿ ಬಾಧೆಯು ಕಡಿಮೆಯಾಗಬಹುದು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
3
0