ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬೆಳೆಯ ಪರಿಸರ ವ್ಯವಸ್ಥೆಯಲ್ಲಿ ಪರಿಸರ ಸ್ನೇಹಿ ಕೀಟಪೀಡೆಯ ನಿರ್ವಹಣೆಯಲ್ಲಿ ಶತ್ರು ಕೀಟಗಳ ಮಹತ್ವ
ನೈಸರ್ಗಿಕ ಶತ್ರುಗಳ ಮೇಲೆ ವ್ಯತಿರಿಕ್ತವಾಗಿ ಮತ್ತು ಅನಗತ್ಯ ಕೀಟನಾಶಕಗಳನ್ನು ಸಿಂಪಡಿಸುವುದು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಅದೇ ಸಮಯದಲ್ಲಿ, ರಾಸಾಯನಿಕ ಉಳಿಕೆಗಳು ನಿಂತಿರುವ ಬೆಳೆಗೆ ಇರುತ್ತಿವೆ. ನಮ್ಮ ಪರಿಸರದ ಮೇಲೆ ಕೂಡ ಪ್ರತಿಕೂಲ ಪರಿಣಾಮ ಬೀರುತ್ತದೆ. ಕೆಲವು ಪರಭಕ್ಷಕ ಕೀಟಗಳ ಬಗ್ಗೆ ಮತ್ತು ಬೆಳೆಗೆ ಅವುಗಳ ಪ್ರಯೋಜನ ಏನು ಎಂದು ನಮಗೆ ತಿಳಿಯೋಣ.
1. ಪುಟಾಣಿ ಹುಳು: ಪ್ರೌಢ ಕೀಟ (ವಿಭಿನ್ನ ಚುಕ್ಕೆಗಳನ್ನು ಹೊಂದಿರುವ) ಮತ್ತು ಸಸ್ಯಹೇನುಗಳನ್ನು ನಮ್ಮ ಬೆಳೆಯಲ್ಲಿ ಹಾನಿ ಮಾಡುತ್ತವೆ ಅದಕ್ಕಾಗಿ ಪುಟಾಣಿ ಹುಳುಗಳು ಸಸ್ಯಹೇನುಗಳನ್ನು ನಾಶಪಡಿಸಿ , ಸಸ್ಯಹೇನುಗಳ ಜನಸಂಖ್ಯೆಯನ್ನು ಕಡಿಮೆ ಮಾಡುತ್ತವೆ._x005F_x000D_ _x005F_x000D_ 2. ಸಸ್ಯ ಹೇನುಸಿಂಹ (ಕ್ರೈಸೋಪರಲಾ) : ಈ ಕೀಟದ ಮರಿಹುಳುವು ರಸಹೀರುವ ಕೀಟಗಳನ್ನು ತಿನ್ನುತ್ತದೆ. ಸಸ್ಯಹೇನುಗಳು, ಬಿಳಿನೊಣ , ಥ್ರಿಪ್ಸ್ ನುಶಿ, ಜಿಗಿ ಹುಳು ಇತ್ಯಾದಿ. ಹಾಗೆಯೇ ಮೊಟ್ಟೆಗಳು ಮತ್ತು ಮೊದಲ ಹಂತದ ಎಲೆ ತಿನ್ನುವ ಮರಿಹುಗಳುಗಳನ್ನು ತಿನ್ನುತ್ತವೆ. _x005F_x000D_ _x005F_x000D_ 3. ಸಿರಿಫಿಡ್ ನೊಣ: ಈ ನೊಣಗಳ ಮರಿಹುಗಳುಗಳನ್ನು ವಿವಿಧ ರೀತಿಯ ಸಣ್ಣ ಹೀರುವ ಕೀಟಗಳನ್ನು ಕೂಡಾ ತಿನ್ನುತ್ತವೆ._x005F_x000D_ _x005F_x000D_ 4. ಡ್ರಾಗನ್ ಫ್ಲೈ : ಈ ಕೀಟವು ನಿರಂತರವಾಗಿ ಹಾರುವ ಮತ್ತು ಸಕ್ರಿಯವಾಗಿ ಹಾರುವ ಪ್ರೌಢ ಹಾಗೂ ಸಣ್ಣ ಕೀಟಗಳು ಮತ್ತು ಹಾರುವ ಪತಂಗಗಳು ಮತ್ತು ಚಿಟ್ಟೆಗಳು ಆಹಾರವಾಗಿ ತಿನ್ನುತ್ತವೆ_x005F_x000D_ _x005F_x000D_ 5. ಜಿಯೋಕೊರಿಸ್: ಈ ಕೀಟವು ಎಲ್ಲಾ ರೀತಿಯ ರಸಹೀರುವ ಕೀಟಗಳ ಮೇಲೆ ಮತ್ತು ಎಲೆಯ ತಿನ್ನುವ ಮರಿಹುಳುಗಳ ಮೊಟ್ಟೆಗಳನ್ನು ತಿನ್ನುತ್ತವೆ. _x005F_x000D_ 6. ರೆಡ್ಯೂವೀಡ್ ತಿಗಣೆ : ಈ ಕೀಟ ರಸ ಹೀರುವ ಕೀಟಪೀಡೆ ಮತ್ತು ಎಲೆಯ ತಿನ್ನುವ ಮರಿಹುಳ ಮೊಟ್ಟೆಗಳನ್ನು ನಾಶಮಾಡುತ್ತದೆ._x005F_x000D_ 7. ಹುಲಿ ಜೀರುಂಡೆ: ಈ ಜೀರುಂಡೆಗಳು ಬೆಳೆಗಳನ್ನು ಹಾನಿ ಮಾಡುವ ಗೊಣ್ಣೆ ಹುಳುಗಳನ್ನು ತಿನ್ನುತ್ತವೆ._x005F_x000D_ 8. ಪೆಂಟಾಟೊಮಿಡ್ ತಿಗಣೆ: ಈ ಪ್ರೌಢ ಕೀಟವು ವಿವಿಧ ಮರಿಹುಳುಗಳನ್ನು ನಾಶ ಪಡಿಸುತ್ತದೆ._x005F_x000D_ 9. ಶಿವನ ಕುದುರೆ : ಈ ಕೀಟವು ತನ್ನ ಮೊದಲ ಜೋಡಿ ಕಾಲಿನೊಂದಿಗೆ ಸಣ್ಣ ಮತ್ತು ದೊಡ್ಡ ಕೀಟಗಳನ್ನು ಸೆರೆಹಿಡಿದು ಅವುಗಳನ್ನು ತಿನ್ನುತ್ತದೆ._x005F_x000D_ 10. ಜೇಡರಹುಳ: ಎಲ್ಲಾ ರೀತಿಯ ಕೀಟಗಳನ್ನು ಹಾನಿ ಮಾಡುವ ಕೀಟಗಳನ್ನು ತನ್ನ ಜಾಲದಲ್ಲಿ ತೆಗೆದುಕೊಂಡು ಹೋಗಿ ತಿಂದು ಮತ್ತು ಕೀಟಗಳ ಜನಸಂಖ್ಯೆಯನ್ನು ಕಡಿಮೆ ಮಾಡುತ್ತವೆ ._x005F_x000D_ 11. ಪರಭಕ್ಷಕ ಪಕ್ಷಿಗಳು: ಬ್ಲಾಕ್ ಡ್ರೋನ್ಗೋ ಮತ್ತು ಪಾರಿವಾಳವು ನಮ್ಮ ಹೊಲದ ಬೆಳೆ ಕೀಟ ಪೀಡೆಗಳಿಗೆ ಮತ್ತು ಮಣ್ಣಿನ ಕೀಟ ಪೀಡೆಗಳಿಗೆ ಆರಿಸಿ ಆಹಾರವಾಗಿ ತಿನ್ನುತ್ತವೆ ._x005F_x000D_ _x005F_x000D_ ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
323
0
ಕುರಿತು ಪೋಸ್ಟ್