ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಹೂಕೋಸಿನಲ್ಲಿ ಕಡಿಮೆ ಇಳುವರಿ ಮತ್ತು ಲಘುಪೋಷಕಾಂಶಗಳ ಕೊರತೆ.
ರೈತನ ಹೆಸರು- ಶ್ರೀ ಜುನೈಡ್
ರಾಜ್ಯ- ಜಾರ್ಖಂಡ್
ಸಲಹೆ - ಸ್ಪಿನೊಸಾಡ 45% ಎಸ್ಸಿ @ 7 ಮಿ.ಲಿ ಮತ್ತು ಪ್ರತಿ ಪಂಪ್ಗೆ ಲಘುಪೋಷಕಾಂಶಗಳನ್ನು 20 ಗ್ರಾಂ ನ್ನು ಕೂಡಾ ಸಿಂಪಡಣೆ ಮಾಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.