AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಥ್ರಿಪ್ಸ್ ಎಲೆಯ ಮೇಲ್ಮೈಯ ಮೇಲೆ ರಸವನ್ನು ಹೀರಿಕೊಳ್ಳುತ್ತವೆ.
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಥ್ರಿಪ್ಸ್ ಎಲೆಯ ಮೇಲ್ಮೈಯ ಮೇಲೆ ರಸವನ್ನು ಹೀರಿಕೊಳ್ಳುತ್ತವೆ.
ಎಲೆಗಳ ಮೇಲೆ ಸಣ್ಣ ಬಿಳಿ ಗೆರೆಗಳು ಕಾಣಿಸಿಕೊಳ್ಳುತ್ತವೆ. ಎಲೆಗಳು ಮುಟುರುವಿಕೆ ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿ ಸ್ಪಿನೆಟೊರಾಮ್ 11.7 ಎಸ್‌ಸಿ @ 10 ಮಿಲಿ ಅಥವಾ ಸ್ಪಿನೋಸಾಡ್ 45 ಎಸ್‌ಸಿ @ 3 ಮಿಲಿ ಅಥವಾ ಸಿಯಾಂಟ್ರಾನಿಲಿಪ್ರೊಲ್ 10 ಒಡಿ @ 3 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಮಯಕ್ಕೆ ಸರಿಯಾಗಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
229
0