AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನೆಲಗಡಲೆಯಲ್ಲಿ ಎಲೆ ತಿನ್ನುವ ಮರಿಹುಳುವಿನ ಹತೋಟಿ:
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ನೆಲಗಡಲೆಯಲ್ಲಿ ಎಲೆ ತಿನ್ನುವ ಮರಿಹುಳುವಿನ ಹತೋಟಿ:
ಬೇವಿನ ಆಧಾರಿತ ಸೂತ್ರೀಕರಣವನ್ನು @ 40 ಮಿಲಿ (0.15 ಇಸಿ) ಅಥವಾ ಬೌವೇರಿಯಾ ಬಾಸ್ಸಿಯಾನಾ, ಶಿಲೀಂಧ್ರ ಆಧಾರಿತ ಪುಡಿ 10 ಲೀಟರ್ ನೀರಿಗೆ 40 ಗ್ರಾಂ ಬೇರೆಸಿ ಸಿಂಪಡಣೆ ಮಾಡಬೇಕು ಮತ್ತು ಬಾಧೆಯು ಹೆಚ್ಹಿನದಂತೆ ತೋರಿಸಿದರೆ, 10 ಲೀಟರ್ ನೀರಿಗೆ ಮೆಥೊಮಿಲ್ 50 WP @ 12.5 ಗ್ರಾಂ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
6
0