AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಔಡಲದ ಕಾಯಿ ಕೊರಕದ ಹತೋಟಿ ಕ್ರಮಗಳು :
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಔಡಲದ ಕಾಯಿ ಕೊರಕದ ಹತೋಟಿ ಕ್ರಮಗಳು :
ಈ ಕೀಟದ ಚಿಟ್ಟೆಯು ಅಭಿವೃದ್ಧಿ ಹೊಂದುತ್ತಿರುವ ಕಾಯಿ ಮತ್ತು ಹೂವುಗಳ ಮೇಲೆ ಮೊಟ್ಟೆಗಳನ್ನಿಡುತ್ತದೆ.ಮರಿಹುಳುಗಳು ಅಭಿವೃದ್ಧಿ ಹೊಂದುತ್ತಿರುವ ಕಾಯಿಗಳಿಗೆ ಪ್ರವೇಶಿಸಿ ಬೀಜಗಳನ್ನು ಬಾಧಿಸುತ್ತವೆ. ಮರಿಹುಳುಗಳು ಕಾಯಿಗಳಲ್ಲಿ ಜಾಲಿಯಿಂದ ಕೂಡಿದ ಹಿಕ್ಕೆ ಸಹಾಯದಿಂದ ಕಾಯಿಯೊಳಗೆ ಅಡಗಿಕೊಂಡಿರುತ್ತದೆ. ಇದರ ನಿಯಂತ್ರಣಕ್ಕಾಗಿ, ಪ್ರತಿ ಹೆಕ್ಟೇರ್‌ಗೆ 1 ರಿಂದ 1.5 ಕೆ.ಜಿ ದುಂಡಾಣು ಆಧಾರಿತ ಕೀಟನಾಶಕವಾದ ಬ್ಯಾಸಿಲಸ್ ಥುರಿಂಜಿಯೆನ್ಸಿಸನ್ನು ಸಿಂಪಡಿಸಿ, ಅಗತ್ಯವಿರುವ ಪ್ರಮಾಣದಲ್ಲಿ ನೀರಿನಲ್ಲಿ ಅದನ್ನು ಕರಗಿಸಿ ಮತ್ತು ದ್ರಾವಣವನ್ನು ಸಿಂಪಡಿಸಿ .
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
4
0