ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬಾಳೆಯಲ್ಲಿ ಪೊಟ್ಯಾಷ್‍ನ ಕೊರತೆ
• ಪ್ರತಿ ಗಿಡಕ್ಕೆ 200-300 ಗ್ರಾಂ ಹಾಕಬೇಕು • ಪೊಟ್ಯಾಷ್‍ನ್ನು 5 ವಿವಿಧ ಕಂತುಗಳಲ್ಲಿ ಒದಗಿಸಬೇಕು • ಮೊದಲನೆ ಕಂತು - ನಾಟಿ ಮಾಡುವಾಗ • ಎರಡನೆ ಕಂತು – 35-45 ದಿವಸಗಳ ನಂತರ • ಮೂರನೆ ಕಂತು – 80-90 ದಿವಸಗಳÀ ನಂತರ • ನಾಲ್ಕನೆ ಕಂತು – 110- 135 ದಿವಸಗಳÀ ನಂತರ • ಐದನೆ ಕಂತು – 175-180 ದಿವಸಗಳÀ ನಂತರ
16
0
ಕುರಿತು ಪೋಸ್ಟ್