ನಿಮಗೆ ಈ ಮರಿಹುಳುವಿನ ಬಗ್ಗೆ ಗೊತ್ತೇ?
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ನಿಮಗೆ ಈ ಮರಿಹುಳುವಿನ ಬಗ್ಗೆ ಗೊತ್ತೇ?
ಇದು “ ಹಣ್ಣಿನ ರಸ ಹೀರುವ ಕೀಟದ ” ಮರಿಹುಳುವಾಗಿದ್ದು ಇದು ಹಣ್ಣಿನ ಬೆಳೆಗಳಿಗೆ ಮತ್ತು ವಿಶೇಷವಾಗಿ ನಿಂಬೆ ಹಣ್ಣಿನ ಜಾತಿಗೆ ಸೇರಿದ ಸಸ್ಯಗಳಿಗೆ ಹಾನಿಕಾರಕವಾಗಿದೆ. ಈ ಮರಿಹುಳುಗಳು ಹೊಟ್ಟೆಬಾಕತನದಿಂದ ತಿನ್ನುವ ಸ್ವಭಾವ ಹೊಂದಿದ್ದು ಮತ್ತು ನಮ್ಮ ನಿಯಮಿತ ಕೀಟನಾಶಕಗಳೊಂದಿಗೆ ನಿಯಂತ್ರಣ ಹೊಂಡುವುದಿಲ್ಲ. ಸಾಮಾನ್ಯವಾಗಿ, ಗಿಡಗಳ ಮೇಲೆ ಇವುಗಳ ಸಂಖ್ಯೆಯು ವಿರಳವಾಗಿ ಕಂಡುಬರುತ್ತದೆ ಮತ್ತು ಅಂತಹ ದೊಡ್ಡ ಮರಿಹುಳುಗಳನ್ನು ಕೈಯಿಂದ ತೆಗೆದು ನಿರ್ವ್ಹಾನ್ ನಿರ್ವಹಣೆ ಮಾಡುವುದು ಉತ್ತಮ ಮಾರ್ಗವಾಗಿದೆ. ಈ ಮಾಹಿತಿಯು ನಿಮಗೆ ಇಷ್ಟವದಲ್ಲಿ ನಿಮ್ಮ ಇತರ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
0
0
ಇತರ ಲೇಖನಗಳು