.ದೈತ್ಯ ಪತಂಗದ ಜೀವನ ಚಕ್ರ
ಕೀಟಗಳ ಜೀವನ ಚಕ್ರಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
.ದೈತ್ಯ ಪತಂಗದ ಜೀವನ ಚಕ್ರ
ದೈತ್ಯ ಪತಂಗವು ಎಲೆಯ ಕೆಳ ಭಾಗದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮರಿಹುಳು ತಮ್ಮದೇ ಆದ ಬಹುಬಣ್ಣವನ್ನು ಹೊಂದಿರುತ್ತವೆ, ಕಪ್ಪು ಅಥವಾ ಬೂದು ಬಣ್ಣದಿಂದ ಪ್ರಾರಂಭಿಸಿ ಹಿಂಭಾಗದಲ್ಲಿ ರೇಖೆಗಳನ್ನು ಹೊಂದಿರುತ್ತವೆ. ಅವುಗಳು ಬೆಳೆಯುತ್ತಿದಂತೆ ಅವು ಹಸಿರು ಬಣ್ಣಕ್ಕೆ ತಿರುಗುತ್ತವೆ. ಉದರದ ಹಿಂಭಾಗದ ತುದಿಯು ಇಂಗ್ಲಿಷ್ ವರ್ಣಮಾಲೆಯ ಎಸ್-ಆಕಾರದ ರಚನೆಯು ಕೊಂಬಿನಾಕಾರದಲ್ಲಿರುತ್ತದೆ, ಇದು ರಕ್ಷಣಾತ್ಮಕ ಅಂಗಾಂಶವಾಗಿ ಕಾರ್ಯನಿರ್ವಹಿಸುತ್ತದೆ. ಅದು ಕಿರಿಕಿರಿಗೊಳಗಾದಾಗ, ಮರಿಹುಳುಗಳ ಹಿಂಭಾಗವು ಹಸಿರು ದ್ರವವನ್ನು ಹೊರ ಹಾಕುತ್ತಿರುತ್ತದೆ. _x000D_ ಆತಿಥೇಯ ಬೆಳೆಗಳು: ದೈತ್ಯ ಪತಂಗವು ಬಹುಭಕ್ಷಕ ಕೀಟವಾಗಿದ್ದು, ಇದು ಎಳ್ಳಿನಂತಹ ಎಣ್ಣೆಕಾಳುಗಳು, ಹೇಸರಿನಂತಹ ದ್ವಿದಳ ಮತ್ತು ಕಣಿಗಲು-ಗಿಡದಂತಹ ಬೇಳೆಕಾಳುಗಳಿಗೆ ಹಾನಿಯನ್ನುಂಟು ಮಾಡುತ್ತದೆ._x000D_ ಹಾನಿಯ ಲಕ್ಷಣಗಳು: ಮರಿಹುಳುಗಳು ಎಲೆಗಳನ್ನು ತಿನ್ನುತ್ತವೆ ಮತ್ತು ಸಸ್ಯವನ್ನು ವಿರೂಪಗೊಳಿಸುತ್ತವೆ._x000D_ ಹೆಣ್ಣು ಪತಂಗ ಒಂದು ಜೀವನಚಕ್ರದಲ್ಲಿ 100 ಅಥವಾ ಹೆಚ್ಚಿನ ಮೊಟ್ಟೆಗಳನ್ನು ಇಡುತ್ತದೆ._x000D_ ಮೊಟ್ಟೆ: ಮೊಟ್ಟೆಗಳನ್ನು ಎಲೆಗಳ ಕೆಳಭಾಗದಲ್ಲಿ ಒಂಟಿಯಾಗಿ ಇಡುತ್ತದೆ._x000D_ ಮರಿಹುಳುಗಳು: ಆರಂಭಿಕ ಹಂತದಲ್ಲಿ ಮರಿಹುಳುಗಳು ಎಲೆಗಳ ಕೆಳಭಾಗದಲ್ಲಿ ಕಂಡುಬರುತ್ತವೆ ಮತ್ತು ದಿನ ಕಳೆದಂತೆ ಮರಿಹುಳುಗಳು ಕಾಂಡಗಳ ಮೇಲೆ ಮರೆ ಮಾಚಿಕೊಳ್ಳುತ್ತವೆ._x000D_ ಕೋಶಾವಸ್ಥೆ: ಮರಿಹುಳುಗಳು ಕೋಶಾವಸ್ಥೆ ಹೋಗುವಾಗ ,ಅವುಗಳು ಎಲೆಗಳನ್ನು ಬಳಸಿಕೊಂಡು ಕೋಶಾವಸ್ಥೆಗೆ ಹೋಗುತ್ತವೆ, ಅಲ್ಲಿ ಮಣ್ಣಿನ ಮೇಲ್ಮೈನಲ್ಲಿರುವ ಕೋಶವು ಗಟ್ಟಿಯಾಗಿರುತ್ತದೆ. ಯಾವುದೇ ಮರಿಹುಳುಗಳು ಮಣ್ಣಿನ ಆಳಕ್ಕೆ ಹೋಗುತ್ತವೆ ಮತ್ತು ಮಣ್ಣಿನ ಮೇಲ್ಮೈಗಿಂತ ಕೆಳಗೆ ಕೋಶದಲ್ಲಿ ಕೋಶಾವಸ್ಥೆಗೆ ಹೋಗುತ್ತವೆ. ಕೋಶಾವಸ್ಥೆಯ ಅವಧಿಯು ಸುಮಾರು 1 ರಿಂದ 25 ವಾರಗಳ ವರೆಗೆ ಇರುತ್ತದೆ._x000D_ _x000D_ ಪತಂಗ: ಪ್ರೌಢ ಪತಂಗವು ಹಲವು ವಾರಗಳ ವರೆಗೆ ಜೀವಿಸುತ್ತವೆ ಮತ್ತು ಮುಂದಿನ ಪೀಳಿಗಾಗಿ ಪ್ರತಿ ದಿನ ತಿನ್ನದು ಬಾಧಿಸುತ್ತವೆ, ಸಂಗಾತಿಯನ್ನು ಹುಡುಕುತ್ತಿರುತ್ತವೆ ಮತ್ತು ಮೊಟ್ಟೆ ಇಡುತ್ತವೆ. ಹೆಣ್ಣು ಮೋಹಕ ಬೆಲೆಯಿಂದ (ಲೂರ್ಗಳು) ಬಳಸಿ ಗಂಡು ಪತಂಗಗಳನ್ನು ಆಕರ್ಷಿಸುತ್ತದೆ._x000D_ _x000D_ ನಿರ್ವಹಣೆ: ಮರಿಹುಳುಗಳನ್ನು ಕೈಯಿಂದ ಆರಿಸುವುದು ಮತ್ತು ಅವುಗಳನ್ನು ನಾಶಪಡಿಸುವುದು._x000D_ _x000D_ ಮೂಲ: ಆಸ್ಟ್ರೇಲಿಯನ್ ಮ್ಯೂಸಿಯಂ ಮತ್ತು ಆಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್_x000D_ ಈ ಮಾಹಿತಿಯನ್ನು ನೀವು ಇಷ್ಟಪಟ್ಟರೆ, ಅದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ._x000D_ _x000D_
212
0
ಇತರ ಲೇಖನಗಳು