AgroStar
ಬೇಸಿಗೆ ಮೆಕ್ಕೆ ಜೋಳದಲ್ಲಿ ಮಿಡತೆಯ ಬಾಧೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬೇಸಿಗೆ ಮೆಕ್ಕೆ ಜೋಳದಲ್ಲಿ ಮಿಡತೆಯ ಬಾಧೆ
ಬೆಳೆಯ ಆರಂಭಿಕ ಹಂತದಲ್ಲಿ ಮಿಡತೆಗಳು ಹೊಲದ ಬದುಗಳಲ್ಲಿ ಬೆಳೆದ ಕಳೆಗಳನ್ನು ತಿನ್ನುತ್ತವೆ ಮತ್ತು ನಂತರ ಹೊಲಕ್ಕೆ ಪ್ರವೇಶಿಸಿ ಮೆಕ್ಕೆ ಜೋಳದ ಗಿಡಗಳ ಎಲೆಗಳನ್ನು ತಿನ್ನುತ್ತವೆ. ಹೆಚ್ಚಿನ ಬಾಧೆಯಾದ ಮೇಲೆ, ಅವು ಗಿಡ ಗಳನ್ನು ಬಾಧಿಸಿ ವಿರೂಪಗೊಳಿಸುತ್ತವೆ. ಬೇವಿನ ಎಣ್ಣೆಯನ್ನು 50 ಮಿಲಿ @ ೧೫ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ ಅದು ಕೀಟಗಳನ್ನು ನಿಯಂತ್ರಿಸಬಹುದು ಮತ್ತು ಅಂತಿಮವಾಗಿ ಮಿಡತೆಗಳು ಹಸಿವಿನಿಂದ ಸಾಯುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವದಲ್ಲಿ ನಿಮ್ಮ ಇತರ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
0
0
ಇತರ ಲೇಖನಗಳು