AgroStar
ಸಲಹಾ ಲೇಖನನ್ಯೂಸ್ 18
ಭತ್ತದಲ್ಲಿ ನೀರಿನ ನಿರ್ವಹಣೆ
1.ಭತ್ತದ ಬೇಸಾಯದಲ್ಲಿ ನೀರಿನ ಉಳಿತಾಯ ಮತ್ತು ಹನಿ ನೀರಾವರಿಯ ಅಳವಡಿಕೆ. 2.ಹನಿ ನೀರಾವರಿಯ ಅಳವಡಿಕೆ ಮಾಡುವುದರಿಂದ ಶೇ.೪೦-೫೦ %ರಷ್ಟು ನೀರಿನ ಉಳಿತಾಯ ಮಾಡಬಹುದು. 3.ಈ ಪದ್ಧತಿಯನ್ನು ಅಳವಡಿಕೆ ಮಾಡುವುದರಿಂದ ಒಂದುವರೆ ಪಟ್ಟು ಇಳುವರಿಯಲ್ಲಿ ಹೆಚ್ಚಳವನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ ಅದು ಹೇಗೆ ಎಂದು ತಿಳಿಯಲು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.
ಈ ಮಾಹಿತಿಯು ನಿಮಗೆ ಸಹಾಯಕವಾಗಿದ್ದರೆ, ಈ ವೀಡಿಯೊ ಕೆಳಗಿನ ಹಳದಿ ಹೆಬ್ಬೆರಳಿನ ಗುರುತಿನ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಯ ಮೂಲಕ ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
3
0
ಇತರ ಲೇಖನಗಳು