ದಾಳಿಂಬೆಯಲ್ಲಿ ಥ್ರಿಪ್ಸ್ ನುಶಿಯ ಬಾಧೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ದಾಳಿಂಬೆಯಲ್ಲಿ ಥ್ರಿಪ್ಸ್ ನುಶಿಯ ಬಾಧೆ
ಥ್ರಿಪ್ಸ್ ನುಶಿಯು ಅಭಿವೃದ್ಧಿ ಹೊಂದುತ್ತಿರುವ ಹಣ್ಣುಗಳ ಮೇಲಿನ ಮೇಲ್ಮೈಯನ್ನು ಕೊರೆದು ತಿನ್ನುತ್ತದೆ ಮತ್ತು ಅದರಿಂದ ರಸವನ್ನು ಹೀರಿಕೊಳ್ಳುತ್ತದೆ. ಇದರ ಪರಿಣಾಮವಾಗಿ, ಹಣ್ಣುಗಳ ಗುಣಮಟ್ಟವು ಹದಗೆಡುತ್ತವೆ. ಈ ಸಮಸ್ಯೆ ಇದೆ ರೀತಿ ಮುಂದುವರಿದರೆ, 10 ರಿಂದ 15 ದಿನಗಳ ಮಧ್ಯಂತರದಲ್ಲಿ ೧೫ಲೀಟರ್ ನೀರಿಗೆ ಸೈಂಟ್ರಾನಿಲಿಪ್ರೊಲ್ 10.26 ಒಡಿ @ 5 ಮಿಲಿ ಬೇರೆಸಿ ಸಿಂಪಡಿಸಿ. ಈ ಮಾಹಿತಿಯು ನಿಮಗೆ ಇಷ್ಟವದಲ್ಲಿ ನಿಮ್ಮ ಇತರ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
4
0
ಇತರ ಲೇಖನಗಳು