AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಅಂತರರಾಷ್ಟ್ರೀಯ ಕೃಷಿಪೆಟಾನಿ ಕೋಟಾ
ಹೈಡ್ರೋಪೋನಿಕ್ಸ್ ಖರಬೂಜಾ ನಾಟಿ:
ಪ್ರತಿ ಬಳ್ಳಿಯಿಂದ ನೀವು ೬೦ ಖರಬೂಜಾಗಳನ್ನು ಪಡೆಯಬಹುದು. ಪೋಷಕಾಂಶಗಳಿಂದ ತುಂಬಿದ ಆಯತಾಕಾರದ ಪೆಟ್ಟಿಗೆಯಲ್ಲಿ ನಾಟಿ ಮಾಡಲಾಗುತ್ತದೆ. ತಾಪಮಾನ ಮತ್ತು ಪೋಷಕಾಂಶಗಳ ಮಿಶ್ರಣಗಳನ್ನು ಸ್ವಯಂಚಾಲಿತ ಯಂತ್ರಗಳಿಂದ ಸಮತೋಲನಗೊಳಿಸಿ ಸಸ್ಯಗಳಿಗೆ ಸರಬರಾಜು ಮಾಡಲು ಅನುಕೂಲವಾಗಿದೆ. ಹಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕಾಗದವನ್ನು ಹಣ್ಣಿನ ಸುತ್ತಲೂ ಸುತ್ತಿಡಲಾಗುತ್ತದೆ. ಪ್ರತಿ ಕಲ್ಲಂಗಡಿ 3.3 ಕೆಜಿ ಅಥವಾ ಹೆಚ್ಚಿನ ತೂಕವನ್ನು ಹೊಂದಿರುತ್ತದೆ. ಮೂಲ: ಪೆಟಾನಿ ಕೋಟಾ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೊವನ್ನು ಪೂರ್ಣವಾಗಿ ನೋಡಿ ಮತ್ತು ಇಷ್ಟಪಡಲು ಮತ್ತು ಶೇರ್ ಮಾಡಲು ಮರೆಯದಿರಿ. "
70
0