AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹೆಸರಿನಲ್ಲಿ ಸಸ್ಯ ಹೇನಿನ ಬಾಧೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹೆಸರಿನಲ್ಲಿ ಸಸ್ಯ ಹೇನಿನ ಬಾಧೆ
ಈ ಬೆಳೆಯ ಆರಂಭಿಕ ಹಂತದಲ್ಲಿ ಸಸ್ಯ ಹೇನುಗಳು ಕೋಮಲವಾದ ಕೊಂಬೆಗಳಿಂದ ರಸವನ್ನು ಹೀರಿ ಬಾಧಿಸುವ ಸಂಭವನೆ ಇದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಗಿಡಗಳು ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಸಸ್ಯದ ದ್ಯುತಿಸಂಶ್ಲೇಷಕ ಚಟುವಟಿಕೆಗೆ ಅಡ್ಡಿಯಾಗಬಹುದು. ಇದಕ್ಕಾಗಿ, ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ @ 4 ಮಿಲಿ ಅಥವಾ ಥಯಾಮೆಥೊಕ್ಸಮ್ 25 ಡಬ್ಲ್ಯೂಜಿ @ 3 ಗ್ರಾಂ.ನ್ನು ೧೫ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ ಈ ಮಾಹಿತಿಯು ನಿಮಗೆ ಇಷ್ಟವದಲ್ಲಿ ನಿಮ್ಮ ಇತರ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
0
0