ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಹೆಚ್ಚಿನ ಅರಿಶಿನದ ಇಳುವರಿಗಾಗಿ ಸೂಕ್ತವಾದ ಪೋಷಕಾಂಶ ನಿರ್ವಹಣೆ
ರೈತನ ಹೆಸರು: ಶ್ರೀ. ಶ್ರವಣ
ರಾಜ್ಯ: ಕರ್ನಾಟಕ
ಪರಿಹಾರ : ಎಕರೆಗೆ 19:19:19 @ 3 ಕೆಜಿ ಹನಿ ನೀರಾವರಿ ಮೂಲಕ ನೀಡಬೇಕು ಮತ್ತು ಪ್ರತಿ ಪಂಪ್ಗೆ ಲಘುಪೋಷಕಾಂಶ @ 20 ಗ್ರಾಂ ಸಿಂಪಡಿಸಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.