AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹಾಗಲಕಾಯಿಯಲ್ಲಿ ರಸ ಹೀರುವ ಕೀಟಗಳ ನಿಯಂತ್ರಣ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹಾಗಲಕಾಯಿಯಲ್ಲಿ ರಸ ಹೀರುವ ಕೀಟಗಳ ನಿಯಂತ್ರಣ
ಆರಂಭಿಕ ಹಂತದಲ್ಲಿ ರಸ ಹೀರುವಕೀಟವನ್ನು ನಿಯಂತ್ರಿಸಲು ನೀಮ್ ಎಣ್ಣೆ 300 ಪಿಪಿಎಮ್ 75 ಮಿಲೀ ಪ್ರತಿ 15 ಲೀಟರ್ ನೀರು ಅಥವಾ ವೆರ್ಟಿಸಿಲ್ಲಿಯಮ್ ಲೀಕಾನಿ 75 ಗ್ರಾಂ 15 ಲೀಟರ್ ನೀರಿನೊಂದಿಗೆ ಸಿಂಪಡನೆ ಮಾಡಿ. ಗಂಭೀರ ಭಾದೆ ಸಮಯದಲ್ಲಿ, ಪ್ರತಿ 15 ಲೀಟರ್ ನೀರಿಗೆ ಇಮಿಡಾಕ್ಲೊರಾಪಿಡ್ 17.5% ಎಸ್ಎಲ್ 5 ಮಿ.ಲಿ. ಅಥವಾ 15 ಲೀಟರ್ ನೀರಿನಲ್ಲಿ ಥೈಯಮೆಡಾಕ್ಸಮ್ 25% ಡಬ್ಲ್ಯುಜಿ 5 ಗ್ರಾಂನಷ್ಟು ನೀರಿನಲ್ಲಿ ಕರಗಿಸಿ ಸಿಂಪಡಿಸಿ. 10 ರಿಂದ 15 ದಿನಗಳ ಮಧ್ಯಂತರದಲ್ಲಿ ಪರ್ಯಾಯವಾಗಿ ಕ್ರಿಮಿನಾಶಕಗಳನ್ನು ಸಿಂಪಡಿಸಿ. ಪ್ರತಿ ಎಕರೆಗೆ 10 ನೀಲಿ ಜಿಗುಟಾದ ಬಲೆಗಳು ಮತ್ತು 10 ಹಳದಿ ಜಿಗುಟಾದ ಬಲೆಗಳನ್ನು ಅಳವಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
124
0