AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹತ್ತಿ ಬೆಳೆ ಇನ್ನೂ ನಿಮ್ಮ ಹೊಲದಲ್ಲಿದೆಯೇ ?
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹತ್ತಿ ಬೆಳೆ ಇನ್ನೂ ನಿಮ್ಮ ಹೊಲದಲ್ಲಿದೆಯೇ ?
ಹೊಲಕ್ಕೆ ನೀರು ಹಾಯಿಸುವುದನ್ನು ಮತ್ತು ಒಂದೇ ಬೆಳೆಯನ್ನು ಪುನರಾವರ್ತಿಸುವುದನ್ನು ಬಿಟ್ಟರೆ ಹತ್ತಿಯ ಗುಲಾಬಿ ಕಾಯಿ ಕೊರಾಕದ ಬಾಧೆಯನ್ನು ತಡೆಯ ಬಹುದು. ಬಾಧೆಗೊಂಡ ಗಿಡದ ಭಾಗಗಳನ್ನು ಕಿತ್ತು ನಾಶಪಡಿಸಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
36
0