AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹತ್ತಿಯಲ್ಲಿ ಬಿಳಿ ನೊಣ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹತ್ತಿಯಲ್ಲಿ ಬಿಳಿ ನೊಣ
ಪ್ರಸ್ತುತ ವಾತಾವರಣವನ್ನು ನೋಡಿದರೆ ಹಗಲಿನ ಸಮಯವು ಬಿಸಿಯಾಗಿರುತ್ತದೆ ಮತ್ತು ರಾತ್ರಿಯ ಉಷ್ಣತೆಯು ಕಡಿಮೆಯಾಗುತ್ತದೆ, ಇದು ಬಿಳಿ ನೊಣಗಳಿಗೆ ಉಪಯುಕ್ತವಾಗಿದೆ.ಬಿಳಿ ನೊಣಗಳು ಹೆಚ್ಚುತ್ತಿರುವುದನ್ನು ಕಂಡರೆ, ಸ್ಪೈರೊಮೆಸಿಫೆನ್ 22.90 ಎಸ್‌ಸಿ @ 10 ಮಿಲಿ ಅಥವಾ ಡೈನೋಟೊಫುರಾನ್ 20 ಎಸ್‌ಜಿ @ 3 ಗ್ರಾಂ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
126
0