AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸೋರೆಕಾಯಿಯಲ್ಲಿ ಕೆಂಪು ಮತ್ತು ಕಪ್ಪು ಕುಂಬಳಕಾಯಿ ದುಂಬಿಯ ಬಾಧೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸೋರೆಕಾಯಿಯಲ್ಲಿ ಕೆಂಪು ಮತ್ತು ಕಪ್ಪು ಕುಂಬಳಕಾಯಿ ದುಂಬಿಯ ಬಾಧೆ
ಈ ದುಂಬಿಯ ಮರಿಹುಳುಗಳು ಮಣ್ಣಿನಲ್ಲಿಯೇ ಉಳಿಯುತ್ತವೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಬೇರುಗಳನ್ನು ಮತ್ತು ಮಣ್ಣಿನ ಬಳಿ ಇರುವ ಕಾಂಡದ ಭಾಗವನ್ನು ಬಾಧಿಸುತ್ತವೆ. ಪರಿಣಾಮವಾಗಿ, ಸಸ್ಯಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಆದರೆ, ಪ್ರೌಢ ದುಂಬಿ ಸಣ್ಣ ರಂಧ್ರಗಳನ್ನು ಮಾಡುವ ಮೂಲಕ ಎಲೆಗಳನ್ನು ತಿನ್ನುತ್ತವೆ. ಆರಂಭಿಕ ಹಂತದಲ್ಲಿ ಬಾಧೆಯನ್ನು ಗಮನಿಸಿದರೆ ಬಳ್ಳಿಗಳು ಒಣಗುತ್ತವೆ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
1
0