AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸೊಪ್ಪುಗಳನ್ನು ಕೊಯ್ಲು ಮಾಡುವ ಮೊದಲು ಪ್ರಮುಖ ನಿರ್ವಹಣೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸೊಪ್ಪುಗಳನ್ನು ಕೊಯ್ಲು ಮಾಡುವ ಮೊದಲು ಪ್ರಮುಖ ನಿರ್ವಹಣೆ
ಕೊತ್ತಂಬರಿ ಬೀಜಗಳು ಅಥವಾ ಮೆಂತ್ಯೆ ಬೀಜಗಳನ್ನು ಸೋಪ್ಪಿಗಾಗಿ ನಾಟಿ ಮಾಡಿದ್ದಾರೆ, ನುಟ್ರಿಬ್ಯುಯಿಲ್ಡ್ ಚೆಲೆಟೆಡ್ ಝಿಂಕ್ 10 ಗ್ರಾಂ / ಪಂಪ್ ಅನ್ನು ಕೊಯ್ಲು ಮಾಡುವ 8-10 ದಿನಗಳ ಮೊದಲು ಸಿಂಪಡಿಸಬೇಕು. ಈ ಕಾರಣದಿಂದಾಗಿ ತರಕಾರಿಗಳು ಗಾಢ ಹಸಿರು ಮತ್ತು ಬಾಳಿಕೆ ಹೆಚ್ಚಾಗುತ್ತದೆ. ಮತ್ತು ಹೆಚ್ಚು ಬೆಲೆ ಪಡೆದುಕೊಳ್ಳಿ.
0
0