AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಅಂತರರಾಷ್ಟ್ರೀಯ ಕೃಷಿಡೆಲಿಫ್ಲೋರ್ ಎನ್ಎಲ್"
ಸೇವಂತಿಯ ಕೃಷಿ:
ಸೇವಂತಿಯ ಬೇರುಗಳು ಚೆನ್ನಾಗಿ ಬೆಳೆಯುವುದಕ್ಕಾಗಿ ನರ್ಸರಿ ಟ್ರೇಗಳಲ್ಲಿ ಬೆಳೆದು ನಂತರ ಸಸಿ ಮಡಿಗೆ ಸ್ಥಳಾಂತರೀಸಲಾಗುವುದು. ಪಾಲಿಹೌಸ್‌ನಲ್ಲಿ ಸ್ಥಳಾಂತರ ನಾಟಿ ಮಾಡುವ ಮೂಲಕ ಸೇವಂತಿಯ ಮೊಳಕೆಗಳನ್ನು ನಾಟಿ ಮಾಡಲಾಗುತ್ತದೆ. ಹೂವುಗಳ ಗುಣಮಟ್ಟ ಮತ್ತು ಗಾತ್ರವನ್ನು ಸುಧಾರಿಸಲು ಗಿಡದ ಹೆಚ್ಚಿನ ಮೊಗ್ಗುಗಳನ್ನು ಬೇರ್ಪಡಿಸಬೇಕು ಮಾಡಲಾಗುತ್ತದೆ. ಹೂವುಗಳ ಪ್ಯಾಕೇಜಿಂಗ್ ನ್ನು ಮಾಡಿ, ತದನಂತರ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಮೂಲ: ಡೆಲಿಫ್ಲೋರ್ ಎನ್ಎಲ್"
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
139
0