AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸಲ್ಫರ್ ಕೊರತೆಯಿಂದಾಗಿ ಬೆಳೆಗಳಲ್ಲಿ ಕಂಡುಬರುವ ಲಕ್ಷಣಗಳು
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಸಲ್ಫರ್ ಕೊರತೆಯಿಂದಾಗಿ ಬೆಳೆಗಳಲ್ಲಿ ಕಂಡುಬರುವ ಲಕ್ಷಣಗಳು
1) ಗಂಧಕದ ಕೊರತೆ ಕಾರಣ, ಬೆಳೆಗಳ ಎಲೆಗಳು ಹಳದಿಯಾಗುತ್ತವೆ. 2) ಹಣ್ಣುಗಳು ಹಳದಿ ಹಸಿರು ಬಣ್ಣದಲ್ಲಿರುತ್ತವೆ, ಅವುಗಳ ಬೆಳವಣಿಗೆ ಕಡಿಮೆಯಾಗುತ್ತದೆ, ಬಣ್ಣದಲ್ಲಿ ಬದಲಾವಣೆ, ಮತ್ತು ಒಳ ಭಾಗದ ಬೆಳೆವಣಿಗೆ ಕಡಿಮೆ ಮಾಡುತ್ತದೆ. 3) ಹೊಸ ಚಿಗುರು ಮತ್ತು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. 4) ದ್ವಿದಳ ಬೆಳೆಗಳಲ್ಲಿ ಬೇರುಗಳ ಸ್ಥಿರತೆ ಸಾರಜನಕದ ಸ್ಥಿರೀಕರಣವು ಕಡಿಮೆಯಾಗುತ್ತದೆ. 5) ಗಂಧಕದ ಕೊರತೆ ಪ್ರೋಟೀನ್ ಮತ್ತು ತೈಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಉಲ್ಲೇಖ -ಅಗ್ರೋಸ್ಟಾರ್ , ಕೃಷಿ ಕೇಂದ್ರ ಆಕ್ಸಿಲೆನ್ಸ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
5
0