AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸರ್ಕಾರ ತಯಾರಿಸಿದ ಆ್ಯಪ್: ರೈತರು ಬಾಡಿಗೆಗೆ ಟ್ರಾಕ್ಟರುಗಳನ್ನು ಪಡೆಯಬಹುದು
ಕೃಷಿ ವಾರ್ತಾAgrostar
ಸರ್ಕಾರ ತಯಾರಿಸಿದ ಆ್ಯಪ್: ರೈತರು ಬಾಡಿಗೆಗೆ ಟ್ರಾಕ್ಟರುಗಳನ್ನು ಪಡೆಯಬಹುದು
ನವದೆಹಲಿ: ರೈತರಿಗೆ ಬಾಡಿಗೆಗೆ ಟ್ರಾಕ್ಟರ್ ಸೌಲಭ್ಯವನ್ನು ಒದಗಿಸಲು ಕೃಷಿ ಸಚಿವಾಲಯ ಯೋಜಿಸಿದೆ. ಯಂತ್ರಗಳ ಕೊರತೆಯಿಂದಾಗಿ ಕೃಷಿಯಲ್ಲಿ ಎದುರಿಸುತ್ತಿರುವ ತೊಂದರೆಗಳು ಮತ್ತು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಸಚಿವಾಲಯವು 'ಸಿಎಚ್‌ಸಿ ಫಾರ್ಮ್ ಮೆಷಿನರಿ' ಎಂಬ ಆ್ಯಪ್ ರಚಿಸಿದೆ. ಈ ಆ್ಯಪ್ ಮೂಲಕ ರೈತರು ಕೃಷಿಗೆ ಸಂಬಂಧಿಸಿದ ಯಂತ್ರಗಳಾದ ಟ್ರಾಕ್ಟರು ಇತ್ಯಾದಿಗಳನ್ನು ಬಾಡಿಗೆಗೆ ಪಡೆಯಬಹುದು.
1849
0