AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕೃಷಿ ಜುಗಾಡ್ಮೈ ಕಿಸಾನ್ ದೋಸ್ತ್
ಯೂರಿಯಾ ರಸಗೊಬ್ಬರವನ್ನು ಸುಲಭವಾಗಿ ಬೆಳೆಗಳನ್ನು ಒದಗಿಸವುದು ಹೀಗೆ?
ರಸ ಗೊಬ್ಬರವನ್ನು ಸುಲಭವಾಗಿ ಬೆಳೆಗಳಿಗೆ ನೀಡಲು ಮನೆಯಲ್ಲಿಯೇ ಹೇಗೆ ತೈಯಾರಿಸಬಹುದು ಎನ್ನುವುದನ್ನು ಈ ವಿಡಿಯೋ ಮೂಲಕ ತಿಳಿಸಲಾಗಿದೆ. ಮೊದಲು 1 ಇಂಚು ಮತ್ತು 1.25 ಇಂಚು ಗಾತ್ರದ 2 ಪೈಪ್ಗಳನ್ನು ತೆಗೆದುಕೊಳ್ಳಿ. ಬೇಕಾಗುವ ಸಾಮಗ್ರಿಗಳು- ಎರಡು ಕ್ಲಿಪ್ಗಳು, ಹೂವುಗಳ ಕಟ್ಟಿಗೆಯ ತುಂಡು, ರಬ್ಬರ್, ಸ್ಪ್ರಿಂಗ್, ಬೇಸಿಂಗ್ ಪೈಪ್, ಎರಡು ಕ್ಯಾಪ್, ಟಿ-ಆಕಾರದ ಜಾಯಿಂಟರ್ , ಇತ್ಯಾದಿಗಳನ್ನು ತೆಗೆದುಕೊಳ್ಳಿ. ಮೂಲ: ಮೈ ಕಿಸಾನ್ ದೋಸ್ತ್ ಈ ವಿಡಿಯೋ ಬಗ್ಗೆ ಇನ್ನಷ್ಟು ತಿಳಿಯಲು ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷೀಸಿ.
459
3