AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಮೆಣಸಿನ ಕಾಯಿಯಲ್ಲಿ ಡೈಬ್ಯಾಕ್ ರೋಗದ ನಿಯಂತ್ರಣ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮೆಣಸಿನ ಕಾಯಿಯಲ್ಲಿ ಡೈಬ್ಯಾಕ್ ರೋಗದ ನಿಯಂತ್ರಣ
ಮೆಣಸಿನಕಾಯಿಯಲ್ಲಿ ಡೈಯಾಬ್ಯಾಕ್ ರೋಗಗಳನ್ನು ತಡೆಗಟ್ಟುವ ಸಲುವಾಗಿ ಕ್ಲೋರೊಥಲೋನಿಲ್ 75% ನಷ್ಟು 200 ಲೀಟರ್ ನೀರಿಗೆ ಅಥವಾ ಡಯಾಫನಕಾನಜೋಲ್ 25% ಇಸಿ ಅನ್ನು ಸಿಂಪಡಣೆ ಮಾಡಿ. 200 ಲೀಟರ್ ನೀರಿನಲ್ಲಿ ಕರಗಿಸುವ ಮೂಲಕ 100 ಮಿಲಿ ಎಕರೆಗೆ 10 ರಿಂದ 15 ದಿನಗಳ ಮಧ್ಯಂತರದಲ್ಲಿ ಶಿಲೀಂಧ್ರನಾಶಕಗಳನ್ನು ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
495
2