AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಮಾವಿನ ಕಾಂಡ ಕೊರಕದ ನಿಯಂತ್ರಣಕ್ಕಾಗಿ ಹೀಲರ ಮತ್ತು ಸೀಲರ ತಂತ್ರಜ್ಞಾನ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಮಾವಿನ ಕಾಂಡ ಕೊರಕದ ನಿಯಂತ್ರಣಕ್ಕಾಗಿ ಹೀಲರ ಮತ್ತು ಸೀಲರ ತಂತ್ರಜ್ಞಾನ
ಮಾವಿನ ಕಾಂಡ ಕೊರಕದ ನಿಯಂತ್ರಣಕ್ಕಾಗಿ ಹೀಲರ ಮತ್ತು ಸೀಲರ ಈ ತಂತ್ರಜ್ಞಾನವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR), ಬೆಂಗಳೂರು, ಇವರು ಅಭಿವೃದ್ಧಿಗೊಳಿಸಿದ್ದಾರೆ. • ಪರಿಹಾರ ಶಾಶ್ವತವಾಗಿದೆ (ಅಂದರೆ ಅದೇ ಹಂಗಾಮಿನಲ್ಲಿ ಮತ್ತೆ ರೋಗಬಾಧೆಯಾಗುವುದಿಲ್ಲ). ಈ ಸೂತ್ರೀಕರಣವು ಕಾಣದ ರಂಧ್ರಗಳನ್ನು ಮತ್ತು ಕಾಣುವ ರಂಧ್ರಗಳನ್ನು ಸಂಪೂರ್ಣವಾಗಿ ಮುಚ್ಚಿಬಿಡುತ್ತದೆ. • ತೊಗಟೆಯ ಶುಚಿಗೊಳಿಸುವಿಕೆ ಮತ್ತು ತದನಂತರ ಈ ಸೂತ್ರಿಕರಣವನ್ನು ಲೇಪಿಸುವಾಗ (ಸೀಲರ್ ಕಮ್ ಹೀಲರ್ ನ್ನು ಸಿಒಸಿ 40 ಗ್ರಾಂ / ಲೀಟರ್ + ಡಿಕ್ಲೋರೊವೊಸ್@ 5 ಮಿ.ಲೀ / ಲೀಟರ್ ಪ್ರತಿ ಕೆಜಿಗೆ) ಕಾನಂದ ಕೊರಕದ ಹಾನಿಯನ್ನು ನಿಯಂತ್ರಣಗಳು ಮಾಡುವುದಿಲ್ಲ ಆದರೆ ಮರದ ಬಾಧೆಯನ್ನು ತಡೆಯುವಲ್ಲಿ ರಕ್ಷಣೆ ಮಾಡುತ್ತದೆ ಮತ್ತು ಮರದ ಪುನರುಚೇತನವಾಗುವಲ್ಲಿ ಸಹಾಯ ಮಾಡುತ್ತದೆ
ವಿಶೇಷ ಪ್ರಯೋಜನಗಳು: • ಮರ ಪೌಷ್ಟಿಕಾಂಶದೊಂದಿಗೆ ಪುನಶ್ಚೇತನವಾಗುತ್ತದೆ. • ಈ ಸೂತ್ರೀಕರಣವು ಹನಿ ಹನಿ ಮಳೆಯಲ್ಲಿಯೂ ಕೂಡಾ ಲೇಪನ ಮಾಡಬಹುದು (ಆದರೆ ತಕ್ಷಣದ ಭಾರಿ ಮಳೆ ಲೇಪನದ ನಂತರ ಉಪಚರಿಸಿದ ರಂಧ್ರಗಳನ್ನು ತೊಳೆಕೊಂಡು ಹೋದರು ಕಾಂಡ ಕೊರಕದ ನಿಯಂತ್ರಣ ಮಾಡಬಹುದು ; 48 ಗಂಟೆಗಳ ನಂತರ ರಭಸದ ಮಳೆಯೂ ಕೂಡ ಸೂತ್ರೀಕರಣವನ್ನು ತೊಳೆದುಹಾಕಲು ಸಾಧ್ಯವಿಲ್ಲ.) • ಅಭಿವೃದ್ಧಿಪಡಿಸಿದ ಸೂತ್ರೀಕರಣವು ಕಡಿಮೆ ವೆಚ್ಚದ್ದಾಗಿದೆ. ಮೂಲ: ಐಐಎಚ್ಆರ್, ಬೆಂಗಳೂರು. ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
345
5