AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಮಣ್ಣಿನ ಸೌರೀಕರಣದ ಉಪಯೋಗಗಳು
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಮಣ್ಣಿನ ಸೌರೀಕರಣದ ಉಪಯೋಗಗಳು
o ಇದು ವಿವಿಧ ಧಾನ್ಯ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಹಾನಿಕಾರಕ ಕೀಟಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. o ಮಣ್ಣಿನ ರೋಗಕಾರಕ ಉಂಟಾಗುವ ಬೆಳೆ ರೋಗವನ್ನು ನಿಯಂತ್ರಿಸುವಲ್ಲಿ ಇದು ಸಹಾಯ ಮಾಡುತ್ತದೆ. o ಮಣ್ಣಿನ ಸೌರೀಕರಣವು ಬೆಳೆಗಳಲ್ಲಿ ಅನಗತ್ಯ ಕಳೆಗಳನ್ನು ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. o ಮಣ್ಣಿನ ಸಾವಯವ ವಸ್ತುಗಳ ವಿಘಟನೆಯಲ್ಲಿ ಮಣ್ಣಿನ ಸೌರೀಕರಣವು ಸಹಾಯ ಮಾಡುತ್ತದೆ. o ಮಣ್ಣಿನ ಸೌರೀಕರಣವು ಮಣ್ಣಿನಲ್ಲಿ ನೀರಿನ ಹಿಡಿತ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. o ಮಣ್ಣಿನ ರಚನೆಯನ್ನು ಸುಧಾರಿಸುವಲ್ಲಿ ಮಣ್ಣಿನ ಸೌರೀಕರಣವು ಸಹಾಯ ಮಾಡುತ್ತದೆ.
ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
18
0